2,800 ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡುತ್ತಾನೆಂದರೆ ಅವನು ರಾಕ್ಷಸನಲ್ಲದೆ ಮೃಗಿ ಕೃತ್ಯವೆಸಗಿರುವ ಸಂಸದ ಪ್ರಜ್ವಲ್ ರೇವಣ್ಣನ ಬಗ್ಗೆ ಎಚ್ಚರವಿರಲಿ.
ರಾಜ್ಯ ಸುದ್ದಿ :- ಮೃಗಿ ಕೃತ್ಯವೆಸಗಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಎಚ್ಚರವಿರಲಿ; ಮಹಿಳೆಯರಿಗೆ ಸಂದೇಶ ನೀಡಿದ ನಟಿ ಪೂನಂ ಕೌರ್ ಮೃಗಗಳು ಸಹ ಅವನ ಹಾಗೆ ವರ್ತಿಸಲಾರವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ, ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ…