Month: September 2024

ಬಾಗಲಕೋಟೆ ವಿ ವಿ ಯಲ್ಲಿ ಟಿ.ಎಸ್ ಮಾನಸ ಡಾಕ್ಟರೇಟ್ ಪದವಿ ಸ್ವೀಕಾರ

ಜಗಳೂರು ತಾಲ್ಲೂಕಿನ ನಿವೃತ್ತ ಶಿಕ್ಷಕ ಪಿ‌ ಶಿವಣ್ಣ ರವರ ಪುತ್ರಿ ಟಿ.ಎಸ್ ಮಾನಸರವರು ಇಂದು ಬಾಗಲಕೋಟೆ ವಿ.ವಿ.ಯಲ್ಲಿ ಎಂ ಎಸ್ಸಿ. ಡಾಕ್ಟರೇಟ್ ‌ಪದವಿ ಸೀಕರಿಸಲಿದ್ದಾರೆ .ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ವಿ ವಿ ಕುಲ…

ಬೆಂಗಳೂರಿನ ಬುದ್ದ, , ಬಸವ, ಗಾಂಧಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಜ್ಯಮಟ್ಟದ ಲೋಹಿಯ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗೂ ನಿವೃತ್ತ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಎನ್. ಟಿ.ಎರ್ರಿ ಸ್ವಾಮಿ ಆಯ್ಕೆ.

ಎನ್. ಟಿ. ಎರ್ರಿ ಸ್ವಾಮಿಯವರಿಗೆ ರಾಜ್ಯಮಟ್ಟದ ಲೋಹಿಯಾ ಪ್ರಶಸ್ತಿ: ಬೆಂಗಳೂರಿನ ಬುದ್ದ, , ಬಸವ, ಗಾಂಧಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದಸಿದ್ಧನಹಳ್ಳಿ ಶ್ರೀಮತಿ ಪದ್ಮ ಸಿದ್ದೇಗೌಡ ನೆನಪಿನಲ್ಲಿ ಕೊಡಮಾಡುವ ರಾಜ್ಯಮಟ್ಟದ ಲೋಹಿಯ ಪ್ರಶಸ್ತಿಗೆ ಜಗಳೂರಿನ ಹಿರಿಯ ಸಾಹಿತಿ ಹಾಗೂ ನಿವೃತ್ತ ಲೀಡ್ ಬ್ಯಾಂಕ್…

ಪೌರ ನೌಕರರ ಸಮಸ್ಯೆಗಳಿಗೆ ಸರ್ಕಾರದ ಪೌರ ಅಡಳಿತ ಸಚಿವರೊಂದಿಗೆ ಚರ್ಚೆ ನಡೆಸಿ ವಸತಿ ನಿವೇಶನಕ್ಕಾಗಿ ಪೌರಕಾರ್ಮಿಕರ ಬಡಾವಣೆ ನಿರ್ಮಿಸಲು ಚಿಂತನೆ ಶಾಸಕ ಬಿ ದೇವೇಂದ್ರಪ್ಪ ವಿಶ್ವಾಸ.

ಜಗಳೂರು‌ ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ 13 ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಜರುಗಿತು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿಶಾಸಕ ಬಿ ದೇವೇಂದ್ರಪ್ಪ ಕಾರ್ಯಕ್ರಮವನ್ನು ಉದ್ಗಾಟಸಿ ನಂತರ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಸನ್ಮಾನಿಸಿ ಮಾತನಾಡಿದರು‌ ಕಾರ್ಮಿಕರು ಮದ್ಯವ್ಯಸನಿಯಂತ ದುಚಟ್ಟಗಳಿಂದ ದೂರವಾಗಿ ಉತ್ತಮ…

ದೇಶಕ್ಕೆ ಸೈನಿಕರ ಸೇವಾ ಕಾರ್ಯದಿಂದ ದೇಶ ಸುಬೀಕ್ಷೆಯಾಗಿದೆ. ನಾವು ಕಂಡ ಸೈನಿಕರು ಮತ್ತುನಾವು ಕಾಣದ ಸೈನಿಕರು”.

“ನಾವು ಕಂಡ ಸೈನಿಕರು ಮತ್ತುನಾವು ಕಾಣದ ಸೈನಿಕರು”. ಸಮಯವಕಾಶ ಎಲ್ಲಿದೆ.? ಸೇನೆಯ ಸೇವೆ ಮುಗಿದು ಬರುವಾಗ ಸರಿಯಾದ ಮನೆಯು ಇರುದಿಲ್ಲ. ಪೆನ್ಷನ್ ಡುಡ್ಡಿನಲ್ಲಿ ಜಮೀನು ಖರೀದಿಸುವುದು ಆಯಿತು. ನಂತರ ಲೋನ್ ಮಾಡಿ ಮನೆಯು ಆಯಿತು. ತಿಂಗಳಿಗೆ ಬರುವ ಅರ್ಥ ಸಂಬಳ ಲೋನ್…

ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ

ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ JLR 1 Sep 22ಜಗಳೂರು:ದಾವಣಗೆರೆ ಜಿಲ್ಲಾ ಕ್ರೀಡಾಂಗದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಗಳೂರು…

ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾದ್ಯ .ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೋಬ್ಬ ನಾಗರೀಕರ ಹೊಣೆಯಾಗಿದೆ ಪಪಂ ಮುಖ್ಯಾ ಅಧಿಕಾರಿ ಲೋಕ್ಯಾನಾಯ್ಕ್

ಪರಿಸರ ನೈರ್ಮಲ್ಯ ಪ್ರತಿಯೊಬ್ಬರ ಹೊಣೆಯಾಗಲಿ ಜಗಳೂರು ಸುದ್ದಿ:’ ನಮ್ಮ ನೆರೆಹೊರೆಯ ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ’ಎಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ‘ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.…

ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಸಾಮಸ್ಯತೆ,ಸೌಹಾರ್ದತೆಯ ಈದ್ ಮಿಲಾದ್ ಹಬ್ಬದ ಪ್ರತೀಕವಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.

ಈದ್ ಮಿಲಾದ್ ಸೌಹಾರ್ದ ಸಾಮರಸ್ಯತೆಯ ಪ್ರತೀಕ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ ಜಗಳೂರು ಸುದ್ದಿ:ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನ ಸಾಮಸ್ಯತೆ,ಸೌಹಾರ್ದತೆಯ ಈದ್ ಮಿಲಾದ್ ಹಬ್ಬದ ಪ್ರತೀಕವಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ…

ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಜೋಕುಮಾರ ಎಂದು ಕರೆಯುತ್ತಾರೆ. ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ.

ಜಗಳೂರು ಸುದ್ದಿ :- ವಿಶೇಷ ಲೇಖನ ಜಗಳೂರು ಪಟ್ಟಣದ ಜೆ.ಸಿ. ಆರ್. ಬಡಾವಣೆ. ಇಂದ್ರ ಬಡಾವಣೆ. ಇಮಾಮ್ ಬಡಾವಣೆ. ಬಸವೇಶ್ವರ ಬಡಾವಣೆ. ಲೋಕೇಶ್ ರೆಡ್ಡಿ ಬಡಾವಣೆ. ಕೃಷ್ಣ ಬಡಾವಣೆ. ತುಮಟಿ ಲೇಔಟ್, ಬಡಾವಣೆ. ಸೂರ್ಯ ಮೇಕ್ ನಾರಾಯಣ ಬಡಾವಣೆ. ವಿದ್ಯಾನಗರ ಬಡಾವಣೆ.…

ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಶಾಸಕ.ಬಿ.ದೇವೇಂದ್ರಪ್ಪ ಕರೆ ನೀಡಿದರು

ಪೌರಕಾರ್ಮಿಕರೊಂದಿಗೆ ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಿ:ಶಾಸಕ.ಬಿ.ದೇವೇಂದ್ರಪ್ಪ ಕರೆ. ಜಗಳೂರು ಸುದ್ದಿ:ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಶಾಸಕ.ಬಿ.ದೇವೇಂದ್ರಪ್ಪ ಕರೆ ನೀಡಿದರು. ಪಟ್ಟಣದ ನಟರಾಜ್ ಟಾಕೀಸ್ ಬಳಿ ಖಾಲಿ ನಿವೇಶನದಲ್ಲಿ ಸಸಿಗೆ ನೀರೆರೆದು,ಪ್ರತಿಜ್ಞಾವಿಧಿಯೊಂದಿಗೆ ಸ್ವಭಾವ ಸ್ವಚ್ಚತಾ ಸಂಸ್ಕಾರ ಸ್ವಚ್ಛತಾ -ಸ್ವಚ್ಛತೆಯ 2024 ಅಭಿಯಾನಕ್ಕೆ ಚಾಲನೆ…

ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಬ್ಯಾನರ್ ಹಾಕದೆ ಖಾಲಿ ಹಾಸನಗಳೆ ಸ್ವಾಗತ ಸರ್ಕಾರಿ ಕಾರ್ಯಕ್ರಮ ಪೂರ್ವಪರ ಚಿಂತನೆಯಿಲ್ಲದ ಇಓ .ಪಿಡಿಓ

ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಖರಿಗೆ ಶಾಸಕ ಬಿ.ದೇವೇಂದ್ರಪ್ಪ ಗರಂ. ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ ಗ್ರಾ.ಪಂ ವ್ಯಾಪ್ತಿ ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಬೇಕಿದ್ದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಆಗಿ ಉದ್ಘಾಟನೆಗೊಳಿಸದೆ ವಾಪಾಸ್ಸು…

You missed

error: Content is protected !!