ಬಿಸ್ತುವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆರಾಗಿ ಟಿ ಮಣಿ ಶಶಿನಾಯ್ಕ್ ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌ ಎಂದು ಚುನಾವಣೆ ಅಧಿಕಾರಿ ಪ್ರಭಾರ ತಹಶೀಲ್ದಾರ್ ಮಂಜಾನಂದ ಘೋಷಿಸಿದ್ದಾರೆ.

ಬಿಸ್ತುವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆರಾಗಿ ಟಿ ಮಣಿ ಶಶಿನಾಯ್ಕ್ ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌ ಎಂದು ಚುನಾವಣೆ ಅಧಿಕಾರಿ ತಹಶೀಲ್ದಾರ್ ಮಂಜಾನಂದ ಘೋಷಿಸಿದ್ದಾರೆ.

Kannada | online news portal | Kannada news online

Search
Shukradeshe suddi Kannada | online news portal | Kannada news online
Kannada | online news portal | Kannada news online

August 7
ಜಗಳೂರು ಸುದ್ದಿ

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ‌ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಣಿ ಶಶಿನಾಯ್ಕ್ ಹಾಗೂ ಉಪಧ್ಯಕ್ಷರಾಗಿ ರತ್ನಮ್ಮ ಇವರು ಇಂದು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಮಂಜಾನಂದ ರವರು‌ ಅಧಿಕೃತವಾಗಿ ಘೋಷಣೆ ಮಾಡಿದರು.

ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಸ್ತುವಳ್ಳಿ ಗ್ರಾಪಂ ಎಸ್ಸಿ ಮಹಿಳಾ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಮಣಿ ಶಶಿನಾಯ್ಕ್. ಆಯ್ಕೆಯಾಗಿದ್ದು . ಎಸ್ಟಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಆಯ್ಕೆಯಾಗಿದ್ದಾರೆ ಇವರ ವಿರುದ್ದ ಅದ್ಯಕ್ಷ ಸ್ಥಾನಕ್ಕೆ ಶಾಮಲಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಕುಬೇರಪ್ಪ ರವರು ನಾಮಪತ್ರ ಸಲ್ಲಿಸಿದ್ದರು ಆದರೆ ಇವರು ನಾಮಪತ್ರ ವಾಪಸ್ಸು ಪಡೆದದ್ದರಿಂದ ಅದ್ಯಕ್ಷರ ಸ್ಥಾನಕ್ಕೆ ಒಬ್ಬರೆ ಕಣದಲ್ಲಿದ್ದು ಮಣಿ ಶಶಿ ಶಶಿನಾಯ್ಕ್. ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಹ ರತ್ಮಮ್ಮ ರವರು ಒಬ್ಬರೆ ಕಣದಲ್ಲಿದ್ದು ಎಲ್ಲಾ ಸರ್ವಸದಸ್ಯರ ಬಹುಮತದೊಂದಿಗೆ ಅದ್ಯಕ್ಷ ಉಪಾದ್ಯಕ್ಷರುನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ..

ಬಿಸ್ತುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ 17 ಜನ ಸದಸ್ಯರಿದ್ದು ಸರ್ವಸದಸ್ಯರ‌ ಬೆಂಬಲ ವ್ಯಕ್ತಪಡಿಸಿದ್ದರಿಂದ ಮಣಿಶಶಿನಾಯ್ಕ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಉಪಾದ್ಯಕ್ಷರಾಗಿ ರತ್ಮಮ್ಮ ಅವಿರೋಧವಾಗಿ ಆಯ್ಕೆ ಮಾಡಲಾಯಿತು..

ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಅಸ್ತಾಂತರ ಮಾಡಲಾಯಿತು.

ನೂತನ ಅದ್ಯಕ್ಷರಾದ ಮಣಿ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮಗಳಲ್ಲಿ ಚರಂಡಿ ಸ್ವಚತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಎಂದು ಭರವಸೆ ನೀಡಿದರು.

ನೂತನ ಅದ್ಯಕ್ಷ ಉಪಾದ್ಯಕ್ಷರಿಗೆ ‌ವಿವಿಧ ಮುಖಂಡರು ಹಾರ ಹಾಕಿ ಶುಭಾ ಕೋರಿದರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ‌ ಈ ಸಂದರ್ಭದಲ್ಲಿ ಪಿಡಿಓ ಅಧಿಕಾರಿ ಚನ್ನಬಸಪ್ಪ.ಮುಖಂಡರಾದ ಒಬಳೇಶ್. ಸುರೇಶ್ ನಾಯ್ಕ್.ಗ್ರಾಪಂ ಸದಸ್ಯರಾದ ಜಿ ಎಚ್ ಶಂಭುಲಿಂಗಪ್ಪ.ಉಮಾಪತಿ. ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಬಸಮ್ಮ. ಮಾಜಿ ಉಪಾದ್ಯಕ್ಷರು ಹಾಲಿ ಸದಸ್ಯೆ ಶೋಭಾ ಹೆಚ್ ಮೋಹನ್ .ಜಾಪರ್ ಸಾಧಿಕ್.ಮುನ್ನಿ.ಇಂದ್ರಮ್ಮ.ಕೆ ಚಿತ್ತಪ್ಪ.ರಾಧ.ಹಸೀನಾ ಬೇಗಂ. .ಕೃಷ್ಣ ಪ್ಪ.ಹಸೀನಾ ಬೇಗಂ.ಕುಬೇರಪ್ಪ.ಅಂಜಿನಪ್ಪ ಬಿ ಸಿ. ಪಂಚಾಯತಿ ಸಿಬ್ಬಂದಿಗಳಾದ ಸಂಪತ್‌ಕುಮಾರ್ ರಾಜು.ಮುಖಂಡ ರಾದ ಇಬ್ರಾಹಿಂ.ರಸ್ತೆಮಾಚಿಕೆರೆ ಶಿವು .ಸೇರಿದಂತೆ ಮುಂತಾದವರು ಹಾಜರಿದ್ದರು.

You missed

error: Content is protected !!