filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಜಗಳೂರು ಸುದ್ದಿ

editor by m.rajappa vyasagonadanahalli shukradeshe news online portal Kannada news February 18_2_2026

ರೈತರಿಗೆ ಕರೆಂಟ್ ಕೋಡಿ ಇಲ್ಲ ವಿಷ ಕೋಡಿ
ಜಗಳೂರು ತಾಲ್ಲೂಕು ಬಿಜೆಪಿ ಮಂಡಲ‌ ಪ್ರದಾನಕಾರ್ದರ್ಶಿ ಧರ್ಮನಾಯ್ಕ್ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ

ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ತಾಲ್ಲೂಕು ಬಿಜೆಪಿ ಮಂಡಲ ಪ್ರದಾನಕಾರ್ಯದರ್ಶಿ ದರ್ಮನಾಯ್ಕ್ ಹಾಗೂ ಇತರೆ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನುದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು

ಜಗಳೂರು‌ ಕ್ಷೇತ್ರದಲ್ಲಿ ಬೇಸಿಗೆ ವೇಳೆಯಲ್ಲಿ ರೈತರ ಪಂಪಸೆಟ್ ಗಳಿಗೆ 7 ತಾಸು ವಿದ್ಯುತ್‌ ನೀಡಬೇಕು
ಕ್ಷೇತ್ರಕ್ಕೆ‌ 57 ಕೆರೆ ನೀರು ಬಂದಿದೆ ಆದರೆ ರೈತರಿಗೆ ಕರೆಂಟ್ ಇಲ್ಲದಂತಾಗಿದೆ .

ಮೊನ್ನೆ ತಾಲ್ಲೂಕಿನ ಸೊಕ್ಕೆ ಗ್ರಾಮಸ್ಥರು ಪ್ರತಿಭಟನೆ ನೆಡೆಸಿದ ವರದಿಯಾಗಿದೆ.
ಕಾಂಗ್ರೆಸ್ ಆಡಳಿತದ ಶಾಸಕ ಬಿ.ದೇವೇಂದ್ರಪ್ಪ ಮಾತ್ರ ಪ್ರವಾಸ. ತೆರಳಿ ರೈತರ ಹಿತಾಸಕ್ತಿ ಮರೆತಿದ್ದಾರೆ.

ಕಳೆದ ನಮ್ಮ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ಅವಧಿಯಲ್ಲಿ ಕ್ಷೇತ್ರಕ್ಕೆ ನಾಲ್ಕು ಸಭ್ ಸ್ಟೇಷನ್ ಮಂಜೂರಾಗಿದ್ದವು ಆದರೆ ಅವು ಇದುವರೆಗೂ ಸ್ಥಾಪನೆಯಾಗದೆ ನೆನೆಗುದಿಗೆ‌ ಬಿದ್ದಿವೆ.

ಬೆಸ್ಕಾಂ ಇಲಾಖೆಯವರು 5 ತಾಸು ವಿದ್ಯುತ್ ನೀಡುತ್ತಾರೆ ಅದರೆ ಕರೆಂಟ್ ಕಣ್ಣಮುಚ್ಚಾಲೆ ಆಟವಾಡುತ್ತಿದೆ .ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತಿಲ್ಲ

2.20 ಕೆಬಿ ಸಭ್ ಸ್ಟೇಷನ್ ಪ್ರಾರಂಭ ಮಾಡಿ ಎಂದು ಬಿಜೆಪಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈಗಾಗಲೇ ಮೆಕ್ಕೆಜೋಳ ಖರಿದಿ ಕೇಂದ್ರದಲ್ಲಿ ಹೆಸರು ನೊಂದಾಯಿಸಲು ಸ್ಥಗಿತಗೋಳಿಸಲಾಗಿದೆ ಇನ್ನು ಅನೇಕ ರೈತರು ಹೆಸರು ನೊಂದಾಯಿಸಿರುವುದಿಲ್ಲ ಆದ್ದರಿಂದ ಅವಧಿ ವಿಸ್ತರಿಸುವಂತೆ ಬಿಜೆಪಿ ಕಾರ್ಯಧರ್ಶಿ ಮಾರುತಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ‌ ಬಿ.ಜೆ.ಪಿ ಮಂಡಲ ಉಪಾದ್ಯಕ್ಷರಾದ ಕುಬೇರಪ ಎಸ್ .ಬಿಜೆಪಿ ಮಂಡಲ ಕಾರ್ಯದರ್ಶಿ ತಮ‌್ಮಲೇಹಳ್ಳಿ‌ ಮಾರುತಿ .ಬಿಜೆಪಿ ಕೋಶ ಅದ್ಯಕ್ಷರು ಬಿ ಎಚ್ ಬಸವರಾಜ್. ಬಿಜೆಪಿ ಮಂಡಲ ಜಾರ್ಯದರ್ಶಿ ಶಿವು .ಬಿಜೆಪಿ ಮುಖಂಡ ಯೋಗಾನಂದ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!