ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ 40ಅಥವಾ 50 ಅಡಿ ಗೊಂದಲಕ್ಕೆ ಶಾಸಕರು ತೆರೆ ಎಳೆಯಲಿ:ಮಾಜಿ ಶಾಸಕ ಎಚ್.ಪಿ.ರಾಜೇಶ್ ಗುಡುಗಿದ್ದಾರೆ.
ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ 40ಅಥವಾ 50 ಅಡಿ ಗೊಂದಲಕ್ಕೆ ಶಾಸಕರು ತೆರೆ ಎಳೆಯಲಿ:ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ. ಜಗಳೂರು ಸುದ್ದಿ,ಜಗಳೂರು,ಮೇ.31:ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ₹20 ಕೋಟಿ ಹಣ ಬಿಡುಗಡೆಯಾಗಿದ್ದು, ಎರಡು ಬದಿ 40 ಅಡಿ ವಿಸ್ತರಣೆ ಗೊಂದಲವಿದೆ…
