ಉಡುಪಿ ಕೃಷ್ಣನಿಗೂ ಹಾಗೂ ಕನಕದಾಸರಿಗೂ ಇರುವ ಅವಿನಾಭಾವ ಸಂಬಂದ ಭಕ್ತಿಭಾವನೆಯ ಸಂಕೇತ ಮತ್ತು ಕೃಷ್ಣ ಮಠದ ಕನಕನ ಕಿಂಡಿಯ ಮಹತ್ವ ಎಲ್ಲರಿಗೂ ತಿಳಿದಿದೆ ಎಂದು ಸ್ಮರಿಸಿದರು.ಮಾಜಿ ಸಂಸದರ ಪುತ್ರ ಹಾಗೂ ಲೋಕಸಭಾ ಚುನಾವಣೆ ಆಕಾಂಕ್ಷಿ ಶಿವಕುಮಾರ್ ಒಡೆಯರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದ ಮಾಜಿ ಸಂಸದರಾದ ಶ್ರೀ ಚನ್ನಯ್ಯ ಒಡೆಯರ್ ವೇದಿಕೆಯಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ 536 ನೇ ಜಯಂತೋತ್ಸವನ್ನು ಅರ್ಥಗರ್ಭಿತವಾಗಿ ಜರುಗಿತು. Editor m rajappa vyasagondanahalli By shukradeshenews Kannada | online news portal |Kannada…