Month: January 2025

ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ ಮಹನೀಯರ ನೆನೆಯುವಂತ ಸುದಿನ ಶಾಸಕ ಬಿ ದೇವೇಂದ್ರಪ್ಪ ಹೇಳಿದರು

ನಗರಕ್ಕೆ 3 ಮುಕ್ತಿವಾಹನ ವ್ಯವಸ್ಥೆ ಕಲ್ಪಿಸಲು ಬದ್ದ ಶಾಸಕ ಬಿ ದೇವೇಂದ್ರಪ್ಪ . ಜಗಳೂರು ಸುದ್ದಿ:- ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಏರ್ಪಡಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಶಾಸಕರು ಮಾತನಾಡಿದರು. ಪರಕೀಯರ…

ಜಗಳೂರು: ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾರಮ್ಮ ಸಿದ್ದಪ್ಪ ಅವಿರೋಧ ಆಯ್ಕೆ ಚುನಾವಣಾಧಿಕಾರಿ ಸಿ.ಡಿ.ಪಿ.ಓ‌ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು.

ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ , ಉಪಾಧ್ಯಕ್ಷರಾಗಿ ನಾರಮ್ಮ ಸಿದ್ದಪ್ಪ ಅವಿರೋಧ ಆಯ್ಕೆ ಸುದ್ದಿ :ಜಗಳೂರುಜಗಳೂರು: ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾರಮ್ಮ ಸಿದ್ದಪ್ಪ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಡಿ.ಪಿ.ಓ‌ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು. ಶುಕ್ರವಾರ ನಡೆದ ಚುನಾವಣೆಯಲ್ಲಿ…

ದಿನಾಂಕ 22-01-2025 ಬುಧವಾರ ಬೆಳಗ್ಗೆ 11.00 ಗಂಟೆಗೆ ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ.

ದಿನಾಂಕ 22-01-2025 ಬುಧವಾರ ಬೆಳಗ್ಗೆ 11.00 ಗಂಟೆಗೆ ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಆತ್ಮೀಯರೇ,,, ದಿನಾಂಕ 22-01-2025 ಬುಧವಾರ ಬೆಳಗ್ಗೆ 11.00 ಗಂಟೆಗೆ ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ…

ತಾಪಂ ಇಲಾಖೆಯಲ್ಲಿ ನೂತನವಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಪ್ರಭಾರೆ ಸಹಾಯಕ ನಿರ್ದೇಶಕರಾಗಿ ಮರುಳಸಿದ್ದಪ್ಪ ಅಧಿಕಾರ ಸ್ವೀಕಾರ

ಸುದ್ದಿ ಜಗಳೂರು ಜಗಳೂರು ತಾಪಂ ಇಲಾಖೆಯಲ್ಲಿ ನೂತನವಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಪ್ರಭಾರೆ ಸಹಾಯಕ ನಿರ್ದೇಶಕರಾಗಿ ಮರುಳಸಿದ್ದಪ್ಪ ಅಧಿಕಾರ ಸ್ವೀಕಾರ ಜಗಳೂರು ತಾಪಂ ಇಲಾಖೆ ಎನ್ ಆರ್ ಇ ಜಿ .ಸಹಾಯಕ‌ ನಿರ್ದೇಶಕರ ಹುದ್ದೆಗೆ ಮರುಳಸಿದ್ದಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ…

ನಮ್ಮ ಘನ ಸರ್ಕಾರ ಭೂ ಸುರಕ್ಷಾ ಯೋಜನೆ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತಂದಿರುವುದು ಶ್ಲಾಘನೀಯ ಶಾಸಕ ಬಿ.ದೇವೇಂದ್ರಪ್ಪ

ನಮ್ಮ ಘನ ಸರ್ಕಾರ ಭೂ ಸುರಕ್ಷಾ ಯೋಜನೆ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತಂದಿರುವುದು ಶ್ಲಾಘನೀಯ ಶಾಸಕ ಬಿ.ದೇವೇಂದ್ರಪ್ಪ ಜಗಳೂರು ಪಟ್ಟಣದಲ್ಲಿ ನೂತನವಾಗಿ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು ಭೂ ದಾಖಲೆಗಳ ಡಿಜಿಟಲೀಕರಣದ ಮಾಡಲು ನಮ್ಮ ಘನ ಸರ್ಕಾರ…

ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿ ಹಬ್ಬ ಷ.ಬ್ರ.ಶ್ರೀ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಜರುಗಿದ ರಥೋತ್ಸವ

ಸಡಗರದಿಂದ ಜರುಗಿದ ಕಣ್ವಕುಪ್ಪೆ ಗವಿಮಠ ರಥೋತ್ಸವ ಜಗಳೂರು ಸುದ್ದಿ:ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಧನುರ್ಮಾಸ ಚತುರ್ಥಿಯಂದು ಷ.ಬ್ರ.ಶ್ರೀ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿ ಅದ್ದೂರಿಯಾಗಿ ಸಡಗರದಿಂದ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಬಾಳೆಹಣ್ಣು,ಉತ್ತತ್ತಿ ಸಮರ್ಪಿಸಿ ಸಾವಿರಾರು ಭಕ್ತ ಸಮೂಹ ಭಕ್ತಿಗೆ…

ಜಗಳೂರಿನಲ್ಲಿ ಜರುಗಿದ ಜಲೋತ್ಸವ ಹಾಗೂ ಖ್ಯಾತ ಸರಿಗಮಪ ಗಾಯಕರಿಂದ ರಸಮಂಜರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸಾಗರ.

ಜಗಳೂರಿನಲ್ಲಿ ಜರುಗಿದ ಜಲೋತ್ಸವ ಹಾಗೂ ಖ್ಯಾತ ಸರಿಗಮಪ ಗಾಯಕರಿಂದ ರಸಮಂಜರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸಾಗರ. ಜಗಳೂರು ಸುದ್ದಿ: ಸಿರಿಗೆರೆ ಶ್ರೀಗಳ ಮಾರ್ಗದರ್ಶನದ ಸಂಕಲ್ಪದಂತೆ ದೂರದೃಷ್ಠಿ ಶಾಶ್ವತ ನೀರಾವರಿ ಯೋಜನೆ 57 ಕೆರೆ ತುಂಬಿಸುವ ಯೋಜನೆ ಸಾಕಾರಕ್ಕೆ ಕೈಜೋಡಿಸಿದ ಪ್ರತಿಯೊಂದು ಸರ್ಕಾರಗಳಿಗೂ ಅಬಿನಂದನೆಗಳು,ನನ್ನ…

ಬುಡಕಟ್ಟು ಸಮುದಾಯದಲ್ಲಿ ವಿಶಿಷ್ಠ ಸಂಸ್ಕೃತಿ,ಹೊರಾಟದ ಬದುಕು ಅಡಗಿದೆ :ಡಾ.ಮಲ್ಲಿಕಾರ್ಜುನ್.ಸಾಮಾಜಿಕ ಕುಂದುಕೊರತೆಗಳಿಗೆ ಸ್ಪಂದಿಸುವ ಕವಿತೆಗಳು ಹೊರಹೊಮ್ಮಲಿ:ಸಾಹಿತಿ ಚಂದ್ರಶೇಖರ್ ತಾಳ್ಯ.

ಬುಡಕಟ್ಟು ಸಮುದಾಯದಲ್ಲಿ ವಿಶಿಷ್ಠ ಸಂಸ್ಕೃತಿ,ಹೊರಾಟದ ಬದುಕು ಅಡಗಿದೆ :ಡಾ.ಮಲ್ಲಿಕಾರ್ಜುನ್ ಜಗಳೂರು ಸುದ್ದಿ:ಬುಡಕಟ್ಟು ಸಮಯದಾಯಗಳಲ್ಲಿ ವಿಶಿಷ್ಠ ಸಂಸ್ಕೃತಿ,ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ತಿಳಿಸಿದರು. ಎರಡನೇ ದಿನದ 14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬುಡಕಟ್ಟು ಸಮುದಾಯಗಳ…

ನಾಡು ನುಡಿ ಜಾತ್ರೆ ಮತ್ತು ಜಲೋತ್ಸವ ಸಂಭ್ರಮಕ್ಕೆ ಮಧುವಣಗಿತ್ತಿಯಂತೆ ಸಜ್ಜುಗೊಂಡಿರುವ ಬಯಲು ರಂಗಮಂದಿರ ವೇದಿಕೆಯನ್ನ ವೀಕ್ಷಣೆ ನಡೆಸಿದ:ಶಾಸಕ ಬಿ.ದೇವೇಂದ್ರಪ್ಪ

ನಾಡು ನುಡಿ ಜಾತ್ರೆ ಮತ್ತು ಜಲೋತ್ಸವ ಸಂಭ್ರಮಕ್ಕೆ ಮಧುವಣಗಿತ್ತಿಯಂತೆ ಸಜ್ಜಗೊಂಡಿರುವ ಬಯಲು ರಂಗಮಂದಿರ ವೇದಿಕೆಯನ್ನ ವೀಕ್ಷಣೆ ನಡೆಸಿದ:ಶಾಸಕ ಬಿ.ದೇವೇಂದ್ರಪ್ಪ ಜಗಳೂರು ಸುದ್ದಿ ದಿನಾಂಕ :ಜ 11 ,12. ,13 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮಕ್ಕೆ…

ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.ಬಂಜಗೆರೆ ಜಯಪ್ರಕಾಶ್.

ಜಗಳೂರು ಸುದ್ದಿ :-ಅಂದಿನ ಮೈಸೂರು ಸಂಸ್ಥಾನದ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಸೇರಿದಂತೆ ಒಂಭತ್ತು ಖಾತೆಗಳನ್ನು ನಿರ್ವಹಿಸಿದ ಜಗಳೂರಿನ ಜೆ.ಎಂ.ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ…

You missed

error: Content is protected !!