Month: September 2025

ಹಗರಿಬೊಮ್ಮನಹಳ್ಳಿ ಡಿಪೋದಿಂದ ಹೊರಡುವ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಜಗಳೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಕಡೂರು, ಚಿಕ್ಕಮಗಳೂರು, ಧರ್ಮಸ್ಥಳ ವಾಹನವನ್ನು ಸುಮಾರು 45 ದಿವಸಗಳಿಂದ ಸ್ಥಗಿತಗೊಳಿಸಿದ್ದ ವಾಹನ ಪುನ ಹೋರಾಟದ ಪ್ರತಿಫಲವಾಗಿ ಸಂಚಾರಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಮುಕುಂದ ಹೊಸಕೆರೆ

ಜಗಳೂರು ಸುದ್ದಿ ಹಗರಿಬೊಮ್ಮನಹಳ್ಳಿ ಡಿಪೋದಿಂದ ಹೊರಡುವ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಜಗಳೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಕಡೂರು, ಚಿಕ್ಕಮಗಳೂರು, ಧರ್ಮಸ್ಥಳ ವಾಹನವನ್ನು ಸುಮಾರು 45 ದಿವಸಗಳಿಂದ ಸ್ಥಗಿತಗೊಳಿಸಿದ್ದರು. ನಮ್ಮ ಹೋರಾಟದ ಹಾಗೂ ಮನವಿಯ ಮೇರೆಗೆ ಅಧಿಕಾರಿಗಳು ಸ್ಪಂದಿಸಿ, ಈ ದಿನ ಪುನಹ…

ಸಂಘಮಿತ್ರ ಹಣಕಾಸು ಸಂಸ್ಥೆಯ ಸಾಲ ಸೌಲಭ್ಯ ಸದುಪಯೋಗ ಯೋಗಪಡಿಸಿಕೊಳ್ಳಿ : ನಾಗರಾಜು , ದಾವಣಗೆರೆ ಜಿಲ್ಲಾ ವ್ಯವಸ್ಥಾಪಕರು. ಕಾವೇರಿ ನಿರ್ವಹಣಾ ಸಮುದಾಯ ಸಂಪನ್ಮೂಲ ಸಂಸ್ಥೆಯ ವಾರ್ಷಿಕ ಮಹಾಸಭೆ ಸಭೆಯಲ್ಲಿ ಮಹಿಳೆರಿಗೆ ಕರೆ ನೀಡಿದರು

ಸಂಘಮಿತ್ರ ಹಣಕಾಸು ಸಂಸ್ಥೆಯ ಸಾಲ ಸೌಲಭ್ಯ ಸದುಪಯೋಗ ಯೋಗಪಡಿಸಿಕೊಳ್ಳಿ : ನಾಗರಾಜು , ದಾವಣಗೆರೆ ಜಿಲ್ಲಾ ವ್ಯವಸ್ಥಾಪಕರು. ಕಾವೇರಿ ನಿರ್ವಹಣಾ ಸಮುದಾಯ ಸಂಪನ್ಮೂಲ ಸಂಸ್ಥೆಯ ವಾರ್ಷಿಕ ಮಹಾಸಭೆ ಸಭೆಯಲ್ಲಿ ಭಾಗವಸಿ ಕರೆ ನೀಡಿದರು ಜಗಳೂರು ಪಟ್ಟಣದ ಸಂಘಮಿತ್ರ ಕಛೇರಿಯಲ್ಲಿ ವಾರ್ಷಿಕ ಮಹಾಸಭೆ…

ಕ್ಲಿನ್ ಮ್ಯಾಕ್ಸ್ ಕಂಪನಿ ಹುಚವ್ವನಹಳ್ಳಿ ರೈತ ಮಹಿಳೆ ಚಾಯಲಕ್ಷ್ಮಿ ಎಂಬುವವರಿಗೆ ವಂಚನೆ. ಜಗಳೂರು ತಾಲ್ಲೂಕಿನ ಹುಚವ್ವನಹಳ್ಳಿ ಗ್ರಾಮದ ಸರ್ವೇ ನಂ 61/3 ರ ಜಮೀನಿನ ಚಾಯಲಕ್ಷ್ಮೀ ಯವರ ಜಮೀನಿನಲ್ಲಿ ಆಕ್ರಮ ಸೋಲಾರ ಆಳವಡಿಸಿ ವಂಚನೆ ಮಾಡಿದ್ದಾರೆ ದಸಂಸ ರಾಜ್ಯ ಸಂಚಾಲಕ ಹೆಚ್ ಮಲ್ಲೇಶ್ ಆರೋಪಿಸಿದ್ದಾರೆ

ಜಗಳೂರು ಬ್ರೇಕಿಂಗ್ ನ್ಯೂಸ್ Editor by m.rajappa vyasagondanahalli.shukradeshe news Kannada onlie news portal| knnada September 25 ಕ್ಲಿನ್ ಮ್ಯಾಕ್ಸ್ ಕಂಪನಿ ಹುಚವ್ವನಹಳ್ಳಿ ರೈತ ಮಹಿಳೆ ಚಾಯಲಕ್ಷ್ಮಿ ಎಂಬುವವರಿಗೆ ವಂಚನೆ. ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಸರ್ವೇ ನಂ 61/3…

ಸಮಾಜ ಸೇವಕ ಮರೇನಹಳ್ಳಿ ಎಂಎಸ್. ನಜೀರ್ ಅಹಮದ್ ಅವರ ತಂದೆ ಸನಾವುಲ್ಲಾ ಸಾಬ್ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಜಗಳೂರು ಸುದ್ದಿ ಸಮಾಜ ಸೇವಕ ಮರೇನಹಳ್ಳಿ ಎಂ.ಎಸ್. ನಜೀರ್ ಅಹಮದ್ ಅವರ ತಂದೆ ಸನಾವುಲ್ಲಾ ಸಾಬ್ ವಿಧಿವಶ ಜಗಳೂರು ತಾಲ್ಲೂಕು ಮರೇನಹಳ್ಳಿ ಗ್ರಾಮದ ಮುಖಂಡರು ಗ್ರಾ.ಪಂ. ಮಾಜಿ ಉಪಾಧ್ಯಕ್ಷರು ಮರೇನಹಳ್ಳಿ ಎಂ.ಎಸ್. ನಜೀರ್ ಅಹಮದ್ ಅವರ ತಂದೆಯವರಾದ ಶ್ರೀ ಹಾಜಿ ಸನವುಲ್ಲಾ…

ಜಗಳೂರು: ಸ್ವಚ್ಛತಾ ಇ ಸೇವಾ ಆಂದೋಲನ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಎಸೆದ ಕಸವನ್ನ ಪಪಂ ಸಿಬ್ಬಂದಿಗಳು ಸ್ವಚತೆ ಮಾಡಿ ರಂಗೋಲಿ ಹಾಕಿ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು

ಜಗಳೂರು: ಸ್ವಚ್ಛತಾ ಇ ಸೇವಾ ಆಂದೋಲನ ಅಂಗವಾಗಿ ಸಾರ್ವಜನಿಕರು ಕಸ ಎಸೆಯುವ ಸ್ಥಳಗಳಲ್ಲಿ ಕಸ ಎಲ್ಲೆಂದರೆ ಅಲ್ಲೆ ಕಸ ಎಸೆಯದಂತೆ ಪಪಂ ಸಿಬ್ಬಂದಿಗಳು ಸ್ವಚತೆ ಮಾಡಿ ರಂಗೋಲಿ ಹಾಕಿ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು. ಜಗಳೂರು ​ಪಟ್ಟಣ ಪಂಚಾಯ್ತಿ ವತಿಯಿಂದ ಸ್ವಚ್ಛತಾ ಇ…

ತಾಲ್ಲೂಕಿನಾದ್ಯಂತ ಜಾತಿಗಣತಿಯ ಜಾತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಜಾತಿಗಣತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಿ:ಶಾಸಕ ಬಿ.ದೇವೇಂದ್ರಪ್ಪ ಶುಕ್ರದೆಸೆನ್ಯೂಸ್ ಜಗಳೂರು ಸುದ್ದಿ,ಜಗಳೂರು,ಸೆ.21:ತಾಲ್ಲೂಕಿನಾದ್ಯಂತ ಜಾತಿಗಣತಿಯ ಜಾತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು. ಭಾನುವಾರ ಪಟ್ಟಣದ ಪ್ರವಾಸಿ…

ಜಾತಿ ಕಾಲಂನಲ್ಲಿ ಉಪಜಾತಿ ನಮೂದಿಸಬೇಡಿ ಉಪಾರ ಎಂದು ಬರೆಸುವಂತೆ ಉಪಾರ ಸಮಾಜದ ತಾಲ್ಲೂಕು ಅದ್ಯಕ್ಷ ಜಮ್ಮಾಪುರ ರಂಗಪ್ಪ ತಿಳಿಸಿದ್ದಾರೆ.

ಜಗಳೂರು .ಜಾತಿ ಕಾಲಂನಲ್ಲಿ ಉಪಜಾತಿ ನಮೂದಿಸಬೇಡಿ ಉಪಾರ ಎಂದು ಬರೆಸುವಂತೆ ಉಪಾರ ಸಮಾಜದ ತಾಲ್ಲೂಕು ಅದ್ಯಕ್ಷ ಜಮ್ಮಾಪುರ ರಂಗಪ್ಪ ತಿಳಿಸಿದ್ದಾರೆ. ಸುದ್ದಿ ಜಗಳೂರು​ ‘ಪಟ್ಟಣದ ಪತ್ರಿಕಾ ಭವನದಲ್ಲಿ ಕರೆಯಲ್ಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದ್ದು ನಮ್ಮ ಸಮುದಾಯ…

ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಚ್.ರಘುರಾಮರೆಡ್ಡಿ ಅವಿರೋಧ ಆಯ್ಕೆ.

ಪಿಎಸಿಎಸ್ ನೂತನ ಆಧ್ಯಕ್ಷರಾಗಿ ಜೆ.ಎಚ್.ರಘುರಾಮ ರೆಡ್ಡಿ ಅವಿರೋಧ ಆಯ್ಕೆ. ಜಗಳೂರು ಸುದ್ದಿ,ಜಗಳೂರು,ಸೆ.16:ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಚ್.ರಘುರಾಮರೆಡ್ಡಿ ಅವಿರೋಧ ಆಯ್ಕೆಯಾದರು. ತೆರವಾದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಜೆಎಚ್.ರಘುರಾಮರೆಡ್ಡಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಲಾಗಿದ್ದು.ಸಾಲಗಾರರ…

ಈರುಳ್ಳಿ ಬೆಳೆದ ರೈತ ಕಂಗಾಲು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಿಂದ ತಿಪ್ಪೆಗೆ ಸುರಿದ ವ್ಯಾಸಗೊಂಡನಹಳ್ಳಿ ರೈತರು

ಜಗಳೂರು ಬ್ರೇಕಿಂಗ್ ನ್ಯೂಸ್ . ಈರುಳ್ಳಿ ಬೆಳೆದ ರೈತ ಕಂಗಾಲು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಿಂದ ತಿಪ್ಪೆಗೆ ಸುರಿದ ವ್ಯಾಸಗೊಂಡನಹಳ್ಳಿ ರೈತರು ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು,…

ಈರುಳ್ಳಿ ಬೆಳೆದ ರೈತ ಕಂಗಾಲು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಿಂದ ತಿಪ್ಪೆಗೆ ಸುರಿದ ವ್ಯಾಸಗೊಂಡನಹಳ್ಳಿ ರೈತ ನಾಗಪ್ಪ

by editor m.rajappa vyasagondanahalli | shukradeshe news online news Kannada ಸೆ 12 _2025 .. ಸುದ್ದಿ ಜಗಳೂರು ಈರುಳ್ಳಿ ಬೆಳೆದ ರೈತ ಕಂಗಾಲು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ ಪಾತಳಕ್ಕೆ ಕುಸಿದ ಈರುಳ್ಳಿ ಬೆಲೆಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ…

You missed

error: Content is protected !!