Month: October 2024

ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ 35ಕುಟುಂಬಗಳ ನಿರಾಶ್ರಿತರಿಗೆ ವಸತಿಗೆ ಪ್ರೌಢಶಾಲೆ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಲಾಗುವುದು.ಸದ್ಯಕ್ಕೆ ಇಂದಿನಿಂದ ಬಿಸಿಎಂ ಹಾಸ್ಟೆಲ್ ನಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಶಾಸಕ.ಬಿ.ದೇವೇಂದ್ರಪ್ಪ ಸ್ಥಳ ವೀಕ್ಷಣೆ ನಡೆಸಿ ತಿಳಿಸಿದರು

ನಿರಾಶ್ರಿತರ ತಾತ್ಕಾಲಿಕ ವಸತಿಗೆ ಪ್ರೌಢಶಾಲೆ ಅವರಣದಲ್ಲಿ ಶೆಡ್ ನಿರ್ಮಾಣ:ಶಾಸಕ.ಬಿ.ದೇವೇಂದ್ರಪ್ಪ. ಜಗಳೂರು ಸುದ್ದಿ:ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ 35ಕುಟುಂಬಗಳ ನಿರಾಶ್ರಿತರಿಗೆ ವಸತಿಗೆ ಪ್ರೌಢಶಾಲೆ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಲಾಗುವುದು.ಸದ್ಯಕ್ಕೆ ಇಂದಿನಿಂದ ಬಿಸಿಎಂ ಹಾಸ್ಟೆಲ್ ನಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಶಾಸಕ.ಬಿ.ದೇವೇಂದ್ರಪ್ಪ ತಿಳಿಸಿದರು. ಸುದ್ದಿ.ಜಗಳೂರು…

ಜಗಳೂರು ಪಟ್ಟಣದಲ್ಲಿ ಮಾಜಿ ಸಂಸದರಾದ ಜಿ ಎಂ. ಸಿದ್ದೇಶ್ವರ ರವರ ಧರ್ಮಪತ್ನಿ ಗಾಯಿತ್ರಿ ಸಿದ್ದೇಶ್ವರರವರಿಂದ ಬಿ.ಜೆ.ಪಿ ಸದಸ್ಯತ್ವ ಅಭಿಯಾನ ಮಾಡಲಾಯಿತು

ಜಗಳೂರು ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಲಾಯಿತು.. ಜಗಳೂರು ಸುದ್ದಿ. ದಾವಣಗೆರೆ ಜಿಲ್ಲೆಯ ಜನಪ್ರಿಯ ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಸಿದ್ದೇಶ್ವರ್ ರವರ ಧರ್ಮಪತ್ನಿಯಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ರವರು ಇಂದು ಜಗಳೂರು ತಾಲೂಕಿನ…

ಹಿರೆಮಲ್ಲನಹೋಳೆ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮಗು ಸಾವನ್ನಪ್ಪಿದ ಘಟನೆ ಜರುಗಿದೆ . ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ‌ ಕುಟುಂಬದವರಿಗೆ ಸಾಂತ್ವನ ಹೇಳಿ ಗ್ರಾಪಂ ವತಿಯಿಂದ ‌50 ಸಾವಿರ ಸಹಾಯಧನ ನೀಡಿ ಪ್ರಕೃತಿ ವಿಕೋಪದಡಿಯಲ್ಲಿ ಸರ್ಕಾರದಿಂದ 5 ಲಕ್ಷ ಪರಿಹಾರ ಕೋಡಿಸುವ ಭರವಸೆ ನೀಡಿದರು

ಸುದ್ದಿ ಜಗಳೂರು:- ಹಿರೆಮಲ್ಲನಹೋಳೆ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮಗು ಸಾವನ್ನಪ್ಪಿದ ಘಟನೆ ಜರುಗಿದೆ . ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ‌ ಕುಟುಂಬದವರಿಗೆ ಸಾಂತ್ವನ ಹೇಳಿ ಗ್ರಾಪಂ ವತಿಯಿಂದ ‌25 ಸಾವಿರ ಪರಿಹಾರ ಹಾಗೂ ಶಾಸಕರು ವಯಕ್ತಿಕವಾಗಿ…

ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡಿ ದುರುದ್ದೇಶದಿಂದ ತೇಜೊವದೆ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ನಾನು ಅವರ ಮೇಲೆ ಮಾನನಷ್ಠ ಪ್ರಕರಣ ದಾಖಲು ಮಾಡುವೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚಂಗಿಪುರದ ರೇವಣ್ಣ ಸಿದ್ದಪ್ಪ.

ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡಿ ದುರುದ್ದೇಶದಿಂದ ತೇಜೊವದೆ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ನಾನು ಅವರ ಮೇಲೆ ಮಾನನಷ್ಠ ಪ್ರಕರಣ ದಾಖಲು ಮಾಡುವೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚಂಗಿಪುರದ ರೇವಣ್ಣ ಸಿದ್ದಪ್ಪ. ಸುದ್ದಿ ಜಗಳೂರು ತಾಲ್ಲೂಕಿನ ಹುಚ್ಚೆಂಗಿಪುರ ಗ್ರಾಮದಲ್ಲಿ…

ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಲು ಸಿದ್ದರಾಮ್ಯಯ ನೇತೃತ್ವದ ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಬೆಂಗಳೂರು, (ಅಕ್ಟೋಬರ್ 28): ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ (reservation) ಕಲ್ಪಿಸಲು ಕೊನೆಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಇಂದು (ಅಕ್ಟೋಬರ್ 28) ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ(ಎಸ್​ಸಿ) ಒಳ ಮೀಸಲಾತಿ ಕಲ್ಪಿಸಲು ನಿರ್ಣಯಿಸಲಾಗಿದ್ದು, ನಿವೃತ್ತ…

ತಾಲ್ಲೂಕಿನ ಉದ್ಗಟ್ಟ ಗ್ರಾಮದ ನಿರಾಶ್ರಿತರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರಿಂದ ಸಾಂತ್ವನ ಶಾಶ್ವತ ಸೂರಿನ ಭರವಸೆ

ಉದ್ಗಟ್ಟ ಗ್ರಾಮದ ನಿರಾಶ್ರಿತರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರಿಂದ ಸಾಂತ್ವಾನ ಶಾಶ್ವತ ಸೂರಿನ ಭರವಸೆ ಜಗಳೂರು ಸುದ್ದಿ:ತಾಲೂಕಿನ ಉದ್ಗಟ್ಟ ಗ್ರಾಮದ ನಿರಾಶ್ರಿತ ಸಂತ್ರಸ್ಥರಿಗೆ ಸಾಂತ್ವಾನನೀಡುವ ಮೂಲಕ ಶಾಸಕ ಬಿ.ದೇವೇಂದ್ರಪ್ಪ ಕಂದಾಯ ಇಲಾಖೆ ಭೂಮಿ 5ಎಕರೆ ಸರ್ಕಾರಿ ಜಮೀನಿನಲ್ಲಿ ನಿವೇಶನ,ಶಾಶ್ವತ ಸೂರು ಕಲ್ಪಿಸುವಂತೆ ಭರವಸೆ…

ಅನಾಥ ವೃದ್ದೆಗೆ ಅಸರೆಯಾದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ ಮಹೇಶ್ವರಪ್ಪರವರ ಕಾರ್ಯಕ್ಕೆ ಜನಮೆಚ್ಚುಗೆ

ಅನಾಥ ವೃದ್ದೆಗೆ ಅಸರೆಯಾದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ ಮಹೇಶ್ವರಪ್ಪರವರ ಕಾರ್ಯಕ್ಕೆ ಜನಮೆಚ್ಚುಗೆ ಜಗಳೂರು ಪಟ್ಟಣದಲ್ಲಿ ಎಲ್ಲೆಂದರಲ್ಲಿಯೆ ತಿರುಗಾಡುತ್ತಿದ್ದ ಅನಾಥ ವೃದ್ದೆಯನ್ನ ಸ್ವಗ್ರಾಮಕ್ಕೆ ತಲುಪಿಸಿ ಆಸರೆಯಾದ ಜಗಳೂರು…

ನಿರಾಶ್ರಿತರಿಗೆ ಶಾಶ್ವತ ಸೂರಿನ ಪರಿಹಾರ:ಶೀಘ್ರದಲ್ಲಿಯೇ ಹಿಂಗಾರು ಬೆಳೆ ಪರಿಹಾರ: ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ

ನಿರಾಶ್ರಿತರಿಗೆ ಶಾಶ್ವತ ಸೂರಿನ ಪರಿಹಾರ:ಶೀಘ್ರದಲ್ಲಿಯೇ ಹಿಂಗಾರು ಬೆಳೆ ಪರಿಹಾರ:ಕೃಷ್ಣಬೈರೇಗೌಡ ಭರವಸೆ ಜಗಳೂರು ಸುದ್ದಿ:’ಹಿರೇಮಲ್ಲನಹೊಳೆ ಕೆರೆ ಅಂಗಳ ಮತ್ತು ಹಿಂಗಾರು ಮಳೆ ಹಾನಿಗೊಳಗಾದ ನಿರಾಶ್ರಿತರಿಗೆ ತಲಾ ₹1ಲಕ್ಷ ಪರಿಹಾರ ಹಾಗೂ ಸರ್ಕಾರಿ ಜಮೀನಿನಲ್ಲಿ ನಿವೇಶನ,ಸೂರು ಕಲ್ಪಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ’ಜಿಲ್ಲಾಧಿಕಾರಿಗಳಿಗೆ ರಾಜ್ಯ ಕಂದಾಯ…

ಜಗಳೂರು ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಕ್ರಮ:ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭರವಸೆ

ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಕ್ರಮ:ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಜಗಳೂರು ಸುದ್ದಿ:ಸ್ಥಳೀಯ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೇಂಟ್ಸ್ ಫ್ಯಾಕ್ಟರಿ ಸ್ಥಾಪಿಸಲಾಗುವುದು.ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಹರಪನಹಳ್ಳಿ,ಜಗಳೂರು ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಿ ಆರೋಗ್ಯ…

ರಾಜ್ಯ ಸರ್ಕಾರ ಶೀಘ್ರವೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಯಾವುದೇ ರಾಜಕಾರಣಿಗಳನ್ನು ಮನೆ ಬಳಿ ಬಿಟ್ಟುಕೊಳ್ಳಬೇಡಿ ಬಹಿಷ್ಕಾರ ಹಾಕಿ.ಕೇಂದ್ರ ಮಾಜಿ ಸಚಿವ ಎ .ನಾರಾಯಣಸ್ವಾಮಿ

ರಾಜ್ಯ ಸರ್ಕಾರ ಶೀಘ್ರವೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಯಾವುದೇ ರಾಜಕಾರಣಿಗಳನ್ನು ಮನೆ ಬಳಿ ಬಿಟ್ಟುಕೊಳ್ಳಬೇಡಿ ಬಹಿಷ್ಕಾರ ಹಾಕಿ.ಮಾಜಿ ಸಚಿವ ಎ .ನಾರಾಯಣಸ್ವಾಮಿ. ‌ ಮಾದಿಗರ ಹಕ್ಕಿನ ಒಳಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟದ ಮೂಲಕ ಎಚ್ಚರಿಕೆ ನೀಡಿದ ಚಲವಾದಿ ಮತ್ತು ಮಾದಿಗ…

You missed

error: Content is protected !!