Month: July 2025

ಮೊದಲನೇ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಸಲ್ಲಿಸಿದ ಕಾಂಗ್ರೇಸ್ ಶಾಸಕ ಬಿ ದೇವೇಂದ್ರಪ್ಪ ಕಲ್ಲೇದೇವರಪುರದ ಶ್ರೀ ಕಲ್ಲೇಶ್ವರಸ್ವಾಮಿಗೆ ಅರಕೆ ತೀರಿಸಿದರು

ಸುದ್ದಿ ಜಗಳೂರು ಮೊದಲನೇ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಸಲ್ಲಿಸಿದ ಕಾಂಗ್ರೇಸ್ ಶಾಸಕ ಬಿ ದೇವೇಂದ್ರಪ್ಪ ಅರಕೆ ತೀರಿಸಿದರು ಕಲ್ಲೇಶ್ವರ ದೇವರಿಗೆ ಉರುಳು ಮಾಡಿದ ಕಾಂಗ್ರೇಸ್ ಶಾಸಕ ಬಿ.ದೇವೇಂದ್ರಪ್ಪ. ಜಗಳೂರು ತಾಲ್ಲೂಕಿನ ಐತಿಹಾಸಿಕ ಶ್ರೀ ಕಲ್ಲೇದೇವರಪುರ…

ಶಿವಮೊಗ್ಗ ಶಿಲ್ಪಾವತಿ ರಚಿಸಿರುವ ಮೌನ ಮಾತದಾಗ ಚೊಚ್ಚಲ ಕೃತಿ ಬೆಂಗಳೂರು ಸಿಲಿಖಾನ್ ಸಿಟಿಯೊಂದರಲ್ಲಿ ಬಿಡುಗಡೆಗೊಳ್ಳುತ್ತಿರುವುದು ಒಂದು ಸಂತೋಷದ ಸಂಗತಿ.ಶಿಲ್ಪಾವತಿ ಇವರಿಗೆ ಈ ಬಾರಿ ಶಿಕ್ಷಣ ಇಲಾಖೆ ಶಿಕ್ಷಕರ ಪ್ರಶಸ್ತಿ ನೀಡಲಿ ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಹಾರೈಕೆ

ಸಾಹಿತ್ಯ ಸಂಗಮ ಶುಕ್ರದೆಸೆ ವಿಶೇಷ ಸಂಚಿಕೆ ಶಿವಮೊಗ್ಗ ಶಿಲ್ಪಾವತಿ ರಚಿಸಿರುವ ಮೌನ ಮಾತದಾಗ ಚೊಚ್ಚಲ ಕವನ ಸಂಕಲನದ ಕೃತಿ ಬೆಂಗಳೂರು ಸಿಲಿಖಾನ್ ಸಿಟಿಯೊಂದರಲ್ಲಿ ವಿವಿಧ ಸಾಹಿತಿಗಳ.ಹಾಗೂ ಅನೇಕ ಕವಿಗಳ ವಿಶಿಷ್ಠ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಒಂದು ಸಂತೋಷದ ಸಂಗತಿ ಸೌಮ್ಯ ಸ್ವಭಾವದ…

ಹನುಮಂತಪ್ಪನವರ ಅಭಿಮಾನದ ಕವಿತೆಗೆ ಶರಣು ನಾನು ಚಿರ ಋಣಿ ನಿಮ್ಮಂತ ವ್ಯಕ್ತಿತ್ವದ ಸ್ನೇಹ ಸಂಬಂಧ ಪಡೆದ ನಾನೇ ದನ್ಯನೆಂದು ಭಾವಿಸುವೆ. ಇಂತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

ವಿಷಯ:-ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪರವರ ಕುರಿತು ನನ್ನದೊಂದು ಕವನ ಶೀರ್ಷಿಕೆ: ಶುಕ್ರದೆಸೆ ನ್ಯೂಸ್ ಮೀಡಿಯಾ ವ್ಯಾಸಗೊಂಡನಹಳ್ಳಿಯಲ್ಲಿ ಹುಟ್ಟಿದ ಕನ್ನಡದ ಕುವರದಿಟ್ಟ ಹೆಜ್ಜೆಯನ್ನಿಟ್ಟು ಬಂದ ಜಗಳೂರಿನ ಮಹಾ ಶೂರಇರೋವುದನ್ನೇ ಸುದ್ದಿ ತಿಳಿಸುವ ಶುಕ್ರದೆಸೆಯ ಸಾಹುಕಾರಕನ್ನಡಪರ ಸಂಘಟನೆಗಳಲ್ಲಿ ಧುಮುಕುವ ಹೋರಾಟಗಾರ ಸದಾ ಹಸನ್ಮುಖಿಯಾಗಿಯೇ ದುಡಿಯುವ ಛಲಗಾರಬಯಲು ಸಿರಿಯ…

ಜನಸಂಖ್ಯಾ ಸ್ಫೋಟದಿಂದ ದೇಶದ ಆರ್ಥಿಕ ಅಭಿವೃದ್ದಿಗೆ ಹಿನ್ನಡೆಯಾಗಲಿದೆ ಸಾಕ್ಷರತೆ ಪ್ರಮಾಣ ಹೆಚ್ಚಾದಾಗ ಜನಾಸಂಖ್ಯೆ ಸ್ಪೋಟಕ್ಕೆ ಕಡಿವಾಣ ಹಾಕಲು ಅತ್ಯಂತ ಸಹಕಾರಿಯಾಗಲಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಜನಸಂಖ್ಯಾ ಸ್ಫೋಟದಿಂದ ದೇಶದ ಆರ್ಥಿಕ ಅಭಿವೃದ್ದಿಗೆ ಹಿನ್ನಡೆಯಾಗಲಿದೆ ಸಾಕ್ಷರತೆ ಪ್ರಮಾಣ ಹೆಚ್ಚಾದಾಗ ಜನಾಸಂಖ್ಯೆ ಸ್ಪೋಟಕ್ಕೆ ಕಡಿವಾಣ ಹಾಕಲು ಅತ್ಯಂತ ಸಹಕಾರಿಯಾಗಲಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು. ಜಗಳೂರು ಸುದ್ದಿ ಜಗಳೂರು ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ‌ ಜಿಲ್ಲಾ ಆರೋಗ್ಯ ಕುಟುಂಬ…

ಮಗಳು ನಾಪತ್ತೆ ಕೇಸ್ ದಾಖಲಿಸದ ಹೊಳಲ್ಕೆರೆ ಪೋಲಿಸರ ನಿರ್ಲಕ್ಷ್ಯಕ್ಕೆ ಬೇಸತ್ತು ತಂದೆ ವಿಷ ಸೇವಿಸಿ ಸಾವು ಪ್ರಕರಣ :ಮಾಜಿ ಸಚಿವ ಹೆಚ್.ಆಂಜನೇಯ ಅವರ ಮಧ್ಯಸ್ಥಿಕೆಯಿಂದ ತಿಳಿಯಾದ ಬಿಗುವಿನ ವಾತಾವರಣ.

ಚಿತ್ರದುರ್ಗಹೊಳಲ್ಕೆರೆ ನ್ಯೂಸ್ಮಗಳು ನಾಪತ್ತೆ ಕೇಸ್ ದಾಖಲಿಸದ ಹೊಳಲ್ಕೆರೆ ಪೋಲಿಸರ ನಿರ್ಲಕ್ಷ್ಯಕ್ಕೆ ಬೇಸತ್ತು ತಂದೆ ವಿಷ ಸೇವಿಸಿ ಸಾವು ಪ್ರಕರಣ : ಪೋಲೀಸರ ವಿರುದ್ಧ ಗಿಲಿಕೇನಹಳ್ಳಿ ಗ್ರಾಮಸ್ಥರು ಮತ್ತು ಸಾರ್ವಜನಿಕರ ಆಕ್ರೋಶ; ಠಾಣೆಗೆ ಮುತ್ತಿಗೆ ಯತ್ನ : ಮಾಜಿ ಸಚಿವ ಹೆಚ್.ಆಂಜನೇಯ ಅವರ…

ಮಕ್ಕಳ ಕಲಾ ಪ್ರತಿಭೆಯನ್ನು ಗುರುತಿಸಲು ಬಾಲ ವಿಕಾಸ ಕಾರ್ಯಕ್ರಮ ಸಾರ್ಥಕವಾಗಲಿದೆ .ಎಂ. ಗುರುಸಿದ್ದಸ್ವಾಮಿ ಅಬಿಪ್ರಾಯ ವ್ಯಕ್ತಪಡಿಸಿದರು.

ದಿನಾಂಕ:19-07-2025 ರಂದು ಕರ್ನಾಟಕ ಸರ್ಕಾರ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ, ದಾವಣಗೆರೆ ಜಿಲ್ಲಾ ಬಾಲಭವನ ಸಮಿತಿ, ಜಗಳೂರು ತಾಲ್ಲೂಕು ಬಾಲಭವನ ಸಮಿತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ವತಿಯಿಂದ…

ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಅನುಪಮ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನೂತನ ಅನುಪಮ ಟ್ರಸ್ಟ್ ಉದ್ಗಾಟನೆ ಸಮಾರಂಭದಲ್ಲಿ‌ ಉಡುಪಿಯ ಮಾಜಿ ಸೈನಿಕ ( ಪೊಲೀಸ್ ಇಲಾಖೆ ಶಸಸ್ತ್ರ ಮೀಸಲು ಪಡೆ ) ಶ್ರೀ ಚನ್ನಪ್ಪ ಬಳಗಾರರವರಿಗೆ ರಾಜ್ಯಮಟ್ಟದ ಕರ್ನಾಟಕ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜ್ಯ ಯುವ ಬರಹಗಾರರ ಒಕ್ಕೂಟ ಹಾಗೂ ಅನುಪಮ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನೂತನ ಅನುಪಮ ಟ್ರಸ್ಟ್ ಉದ್ಗಾಟನೆ ಸಮಾರಂಭದಲ್ಲಿ‌ ಉಡುಪಿಯ ಮಾಜಿ ಸೈನಿಕ ( ಪೊಲೀಸ್ ಇಲಾಖೆ ಶಸಸ್ತ್ರ ಮೀಸಲು ಪಡೆ ) ಶ್ರೀ ಚನ್ನಪ್ಪ…

ಭಾರತವು ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರುವಾಸಿ ಆಗಿರುವುದು, ನಮ್ಮ ಪೂರ್ವಜರು ಪ್ರತಿಯೊಂದು ಆಚಾರಣೆಗೂ ತನ್ನದೆ ಅರ್ಥಸಹಿತ ಮಹತ್ವದ್ದಾಗಿದೆ ಗೌಡಿಕಟ್ಟೆ ಅಂಜಿನಪ್ಪ.

ಶೀರ್ಷಿಕೆ:-“ಮೌಡ್ಯತೆಗಳು ಮನದಲ್ಲಿ ಗಟ್ಟಿಯಾಗಿ ಉಳಿದಿವೆ ಇನ್ನೂ “ ಭಾರತವು ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರುವಾಸಿ ಆಗಿರುವುದು, ನಮ್ಮ ಪೂರ್ವಜರು ಪ್ರತಿಯೊಂದು ಆಚಾರಣೆಗೂ ತನ್ನದೆ ಅರ್ಥಸಹಿತ ಮಹತ್ವದ್ದಾಗಿ ಆಚರಿಸುತ್ತ ಬಂದಿದ್ದರು.ಆದ್ರೆ ಕಾಲ ಕಾಲಾಂತರಗಳಿಂದ ಆಚರಣೆಗಳು ಮುಂದೆ ಅರ್ಥಹೀನವಾಗಿ ಅಜ್ಞಾನಿಗಳಿಂದ ಮುಂದೆ…

ಸಮೃದ್ದಿ ಪೌಂಡೇಷನ್ ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ‌ ಸಾಗರ ತಾಲ್ಲೂಕಿನ ಶ್ರೀ ಸತ್ಯನಾರಯಣರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಸಮೃದ್ದಿ ಪೌಂಡೇಷನ್ ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ‌ ಸಾಗರ ತಾಲ್ಲೂಕಿನ ಶ್ರೀ ಸತ್ಯನಾರಯಣರವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತಿಚಿಗೆ ಹುಬ್ಬಳಿಯಲ್ಲಿ ನಡೆದ ಸಮೃದ್ದಿ ಪೌಂಡೇಷನ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀಯುತರಾಸ ಸತ್ಯನಾರಯಣರವರ ಅಮೋಘವಾದ ನಾಡು ನುಡಿ ಸೇವೆ ಸೇರಿದಂತೆ ಸಾಹಿತ್ಯ…

ಜಗಳೂರಿನ ಪ್ರಾದೇಶಿಕ ವಲಯ ಅರಣ್ಯಧಿಕಾರಿಯಾಗಿ ನಿತೀನ್ ಬಲ್ಲವರ ನೂತನವಾಗಿ ಅಧಿಕಾರ ಸ್ವೀಕಾರ

ಜಗಳೂರಿನ ಪ್ರಾದೇಶಿಕ ವಲಯ ಅರಣ್ಯಧಿಕಾರಿಯಾಗಿ ನಿತೀನ್ ಬಲ್ಲವರ ನೂತನವಾಗಿ ಅಧಿಕಾರ ಸ್ವೀಕಾರ ಶ್ರೀಯುತ ನಿತೀನ್ ರವರು ಮಾಜಿ ಪಪಂ ಅದ್ಯಕ್ಷರಾದ ನಾಗೇಂದ್ರರೆಡ್ಡಿಯವರ ಸುಪುತ್ರರಾಗಿದ್ದು ಈ ಹಿಂದೆ ಇವರು ಕೊಪ್ಪಳ ಚಳ್ಳಕೆರೆ ವಲಯ ಸೇರಿದಂತೆ ವಿವಿದ ಜಿಲ್ಲಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿ ಸರ್ಕಾರದ…

You missed

error: Content is protected !!