ನಾಳೆ ಸರ್ಕಾರಿ ಶಾಲೆ.ಕಾಲೇಜುಗಳು ಸೇರಿದಂತೆ ಹಲವು ಕಛೇರಿಗಳು ಬಂದ್
ನಾಳೆ ಸರ್ಕಾರಿ ಶಾಲೆ, ಕಾಲೇಜುಗಳು ಸೇರಿದಂತೆ ಹಲವು ಕಚೇರಿಗಳು ಬಂದ್.? ಜನಸ್ಪಂದನ ನ್ಯೂಸ್, ಬೆಂಗಳೂರು : ಸರ್ಕಾರಿ ನೌಕರರು ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ಅನುಷ್ಠಾನ ಮಾಡುವುದು ಹಾಗೂ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸುವುದು ಸೇರಿದಂತೆ…