ಜನಸಾಮಾನ್ಯರ ಚಳುವಳಿಗೆ ಸಹಕಾರ ನೀಡುವ ಜನನಾಯಕ ಬಿ ಮಹೇಶ್ವರಪ್ಪ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕ್ಯಾಂಡೇಟ್ ಆಗುವುದು ಖಚಿತ
By editor m.rajappa vyasagondanahalli shukradeshe news Kannada 20_12_2024 ಜನಸಾಮಾನ್ಯರ ಚಳುವಳಿಗೆ ಸಹಕಾರ ನೀಡುವ ಜನನಾಯಕ ಬಿ ಮಹೇಶ್ವರಪ್ಪ ಜಿಪಂ ಕ್ಯಾಂಡೇಟ್ ಆಗುವುದು ಖಚಿತ ಜಗಳೂರು ತಾಲ್ಲೂಕಿನಲ್ಲಿ ಪ್ರತಿಯೊಬ್ಬರಿಗೂ ಚಿರ ಪರಿಚಿತರಾಗಿರುವ ಮಹೇಶ್ವರಪ್ಪ ಎಂದರೆ ಅಜಾತಶತ್ರು ಎಲ್ಲಾ ವರ್ಗದ ಜನರ…