Month: May 2023

ದಾವಣಗೆರೆ: ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಭಾರೀ ಮಳೆಯಾಗಿದ್ದು ಭತ್ತ, ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 10.90 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ಶುಕ್ರದೆಸೆ ನ್ಯೂಸ್:- ದಾವಣಗೆರೆ: ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಭಾರೀ ಮಳೆಯಾಗಿದ್ದು ಭತ್ತ, ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 10.90 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ದಾವಣಗೆರೆ ತಾಲ್ಲೂಕಿನ ಕೊಡಗನೂರು ಗ್ರಾಮದಲ್ಲಿ…

ಮಕ್ಕಳ ಬರುವಿಕೆಗಾಗಿ  ಶೃಂಗಾರಗೊಂಡ ವ್ಯಾಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಅಂಗಳದಲ್ಲೊಂದು ಸಂಭ್ರಮ

ಶುಕ್ರದೆಸೆ ನ್ಯೂಸ್:- ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡಿದ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ ಬೇಸಿಗೆ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರಿಗೆ…

ನಾನು ರೌಡಿ ಆಲ್ಲ ಚುನಾವಣೆಯಲ್ಲಿ ಅಪ ಪ್ರಚಾರ ಮಾಡಿ ಸೋಲಿಸಲು ಷಡ್ಯಂತ್ರ ಮಾಡಿದ್ದರು‌ ಆದರೆ ಕಾಂಗ್ರೆಸ್ ಬಂಜೆಯಲ್ಲ ಕಾಂಗ್ರೆಸ್ ತಾಯಿ‌ ಗರ್ಭದಲ್ಲಿ 51 ಸಾವಿರ ಮತಗಳಿಂದ ಜಯಗಳಿಸಿದ್ದೆನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಎದುರಾಳಿಗಳಿಗೆ ಚಾಟಿ ಬೀಸಿದ್ದಾರೆ

Shukradeshe news in kannada ನಾನು ರೌಡಿ ಆಲ್ಲ ಚುನಾವಣೆಯಲ್ಲಿ ಅಪ ಪ್ರಚಾರ ಮಾಡಿ ಸೋಲಿಸಲು ಷಡ್ಯಂತ್ರ ಮಾಡಿದ್ದರು‌ ಆದರೆ ಕಾಂಗ್ರೆಸ್ ಬಂಜೆಯಲ್ಲ ಕಾಂಗ್ರೆಸ್ ತಾಯಿ‌ ಗರ್ಭದಲ್ಲಿ 51 ಸಾವಿರ ಮತಗಳಿಂದ ಜಯಗಳಿಸಿದ್ದೆನೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಎದುರಾಳಿಗಳಿಗೆ…

ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡಿದ ಅಂಗನವಾಡಿ ಬಾಲ ಪುಟ್ಟಾಣಿ ಮಕ್ಕಳಿಗೆ ನೂತನ ಶಾಸಕರಿಂದ ಸಿಹಿ ತಿನಿಸಿ ಅಕ್ಕರೆಯ ಸ್ವಾಗತ

ಶುಕ್ರದೆಸೆ ನ್ಯೂಸ್:- ಬೇಸಿಗೆ ರಜಾ ಮುಗಿಸಿ ಶಾಲೆ ಕಡೆಗೆ ಮುಖಮಾಡಿದ ಅಂಗನವಾಡಿ ಬಾಲವಾಡಿ ಪುಟ್ಟಾಣಿ ಮಕ್ಕಳಿಗೆ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರು ಸಿಹಿ ತಿನಿಸಿ ಅಕ್ಕರೆ ಸ್ವಾಗತ ಕೋರಿದರು. ಮಕ್ಕಳ ಬರುವಿಕೆಗಾಗಿ ಶೃಂಗಾರಗೊಂಡ ಅಂಗನವಾಡಿ ಕೇಂದ್ರ ಮಕ್ಕಳು ಸೇವಿಸುವ ಪೌಷ್ಟಿಕ…

ಜಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪರವರಿಗೆ ಅನುದಾನ ರಹಿತ ಶಾಲಾ ಶಿಕ್ಷಕರಿಂದ ಅಭಿನಂದನೆ

ಜಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪರವರಿಗೆ ಅನುದಾನ ರಹಿತ ಶಾಲಾ ಶಿಕ್ಷಕರಿಂದ ಅಭಿನಂದನೆ ಸಲ್ಲಿಸಿದರು. ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಪಟ್ಟಣದ ಅವರ ನಿವಾಸದಲ್ಲಿ ಭೇಟಿ‌ ನೀಡಿ ಸೋಮವಾರ ಸನ್ಮಾನಿಸಿ ಅಭಿನಂದನೆ…

ಹರಿಹರ ಶಾಸಕರಾಗಿ ಆಯ್ಕೆಯಾಗಿರುವ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆ ಜಿಲ್ಲಾ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಈ ಪ್ರಕರಣದ ತನಿಖೆ ಚುರುಕುಗೋಳಿಸುವಂತೆ ಸಮಾಜ ಮುಖಂಡರಿಂದ ಒತ್ತಾಯ.

ಏನಿದು ಘಟನೆ..ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ದಲಿತ ಮುಖಂಡರು ಹಾಗೂ ಕೆಲ ಪೌರ ಕಾರ್ಮಿಕರು ದಾವಣಗೆರೆ ನಿವಾಸದ ಬಳಿ ಅಭಿನಂದನೆ ತಿಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾಸಕ ಬಿ ಪಿ ಹರೀಶ್…

ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ ಗೆದ್ದಲು ಹುಳದ ಹುತ್ತ ಹುತ್ತದಲ್ಲಿ ಹಾವು ಎಂದು ಅವೈಜ್ಞಾನಿಕ ಹೇಳಿಕೆ ಸರಿಯಲ್ಲ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಗೆ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಟಾಂಗ್ ನೀಡಿದ್ದಾರೆ.

ಶುಕ್ರದೆಸೆ ನ್ಯೂಸ್_: ಕಾಂಗ್ರೆಸ್ ಪಕ್ಷಕ್ಕೆ ತನ್ನದೆಯಾದ ಇತಿಹಾಸವಿದೆ ಗೆದ್ದಲು ಹುಳದ ಹುತ್ತ ಹುತ್ತದಲ್ಲಿ ಹಾವು ಎಂದು ಅವೈಜ್ಞಾನಿಕ ಹೇಳಿಕೆ ಸರಿಯಲ್ಲ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರಿಗೆ ಟಾಂಗ್ ನೀಡಿದರು. ಜಗಳೂರು ಪಟ್ಟಣದ…

ಜೂನ್ ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳಲಿ: ಪ್ರತಾಪ್ ಆರೋಪಕ್ಕೆ ಡಿಕೆಶಿ ವ್ಯಂಗ್ಯ

ಜೂನ್ ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳಲಿ: ಪ್ರತಾಪ್ ಆರೋಪಕ್ಕೆ ಡಿಕೆಶಿ ವ್ಯಂಗ್ಯ ಬೆಂಗಳೂರು: ಪ್ರತಿಭಟನೆ ಮಾಡಲು ಜೂನ್‌ವರೆಗೆ ಕಾಯೋದು ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲಕೊಳ್ಳೋಕೆ ಹೇಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂಸದ…

ಹುಚ್ಚಂಗಿಪುರ ಗ್ರಾಮದ ನೂತನ VSSN ಅಧ್ಯಕ್ಷರಾಗಿ ಎಲ್ ಟಿ ಶ್ರೀನಿವಾಸ್ ನಾಯ್ಕ್ ಅವಿರೋಧ ಆಯ್ಕೆ:

ಶುಕ್ರದೆಸೆ ನ್ಯೂಸ್:- ಹುಚ್ಚಂಗಿಪುರ ಗ್ರಾಮದ ನೂತನ VSSN ಅಧ್ಯಕ್ಷರಾಗಿ ಎಲ್ ಟಿ ಶ್ರೀನಿವಾಸ್ ನಾಯ್ಕ್ ಅವಿರೋಧ ಆಯ್ಕೆ: ಜಗಳೂರು: ತಾಲೂಕಿನ ಬಿಳಿಚೋಡು ಹೋಬಳಿಯ ಹುಚ್ಚಂಗಿಪುರ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಚ್ಚಂಗಿಪುರ ಗ್ರಾಮದ ಎಲ್…

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಿಜೆಪಿಯ ಮಾಜಿ ಶಾಸಕ ಬಂಧನ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಬಿಜೆಪಿಯ ಮಾಜಿ ಶಾಸಕ ಬಂಧನ ಮಣಿಪುರದ ಇಂಫಾಲ್‌ನಲ್ಲಿ ಪುನಃ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್‌ ತಿಳಿಸಿದ್ದಾರೆ. ಹದಿನೈದು ದಿನಗಳ ಹಿಂದೆ ಕನಿಷ್ಠ…

You missed

error: Content is protected !!