Month: August 2024

ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಚುರುಕಿನಿಂದ ಸಾಗಿದ ಮಾರ್ಕಿಂಗ್ ಕಾರ್ಯಚರಣೆ ಆರಂಭ ಪಟ್ಟಣದ ಮುಖ್ಯ ರಸ್ತೆ ಎರಡು ಬದಿಗೆ 69 ಅಡಿ 69 ಅಡಿ ಆಗಲಿಕರಣ

ದಾವಣಗೆರೆ ಜಿಲ್ಲೆ ಸುದ್ದಿ ಜಗಳೂರು ಸೆಪ್ಟೆಂಬರ್ 30 ಪಟ್ಟಣದ ಮುಖ್ಯ ರಸ್ತೆ ಎರಡು ಬದಿಗೆ 69 ಅಡಿ ಆಗಲಿಕರಣ ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಚುರುಕಿನಿಂದ ಸಾಗಿದ ಮಾರ್ಕಿಂಗ್ ಕಾರ್ಯಚರಣೆಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆವರೆಗೂ ಪಟ್ಟಣದ ಮುಖ್ಯರಸ್ತೆ ಆಗಲಿಕರಣಕ್ಕೆ…

ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಕೊಡಿಗೆಹಳ್ಳಿ ಪೊಲೀಸರು ಗುರುವಾರ ತಡರಾತ್ರೆ ಬಂಧಿಸಿದ್ದಾರೆ.

ಬೆಂಗಳೂರು ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡದ್ದ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಕೊಡಿಗೆಹಳ್ಳಿ ಪೊಲೀಸರು ಗುರುವಾರ ತಡರಾತ್ರೆ ಬಂಧಿಸಿದ್ದಾರೆ. ವಾರೆಂಟ್ ಜಾರಿಯಾದರೂ ಜಗದೀಶ್ ಕೋರ್ಟ್‍ಗೆ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಜಗದೀಶ್ ಗೋವಾದಲ್ಲಿ…

5 ಕೋಟಿ ರೂಗಳ ಬಿಡ್ಜ್ ಕಂ ಬ್ಯಾರೆಜ್ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಕಾಮಗಾರಿ ವೀಕ್ಷಣೆ .ಟೀಕಾಕಾರರಿಗೆ ಶಾಶ್ವತ ‌ಕಾಮಗಾರಿ ಉತ್ತರವಾಗಲಿದೆ

ಬಿಡ್ಜ್ ಕಂ ಬ್ಯಾರೆಜ್ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಟೀಕಾಕಾರರಿಗೆ ಶಾಶ್ವತ ‌ಕಾಮಗಾರಿ ಉತ್ತರವಾಗಲಿದೆ. ಸುದ್ದಿ ಜಗಳೂರುಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ಸಿದ್ದಿಹಳ್ಳಿ ನಡುವೆ ಜಿನಿಗಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುವ ಬಿಡ್ಜ್ ಕಂ ಬ್ಯಾರೆಜ್…

ಹಾಸ್ಟೆಲ್ ಹೊರಗುತ್ತಿಗೆ ಅಡುಗೆ ಮತ್ತು ಅಡುಗೆ ಸಹಾಯಕ ಕಾರ್ಮಿಕರಿಗೆ ಬಾಕಿ ವೇತನ ಗುರುತಿನ ಚೀಟಿ ಸಮವಸ್ತ್ರ ‌ಒದಗಿಸುವಂತೆ ಮನವಿ ಸಲ್ಲಿಸಿ ಒತ್ತಾಯ

ಹಾಸ್ಟೆಲ್ ಹೊರಗುತ್ತಿಗೆ ಅಡುಗೆ ಮತ್ತು ಅಡುಗೆ ಸಹಾಯಕ ಕಾರ್ಮಿಕರಿಗೆ ಬಾಕಿ ವೇತನ ಗುರುತಿನ ಚೀಟಿ ಸಮವಸ್ತ್ರ ‌ಒದಗಿಸುವಂತೆ ಮನವಿ ಸಲ್ಲಿಸಿ ಒತ್ತಾಯ. ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ .ಅಲ್ಪಸಂಖ್ಯಾತ .ಪರಿಶಿಷ್ಟ ವರ್ಗಗಳ ಕಲ್ಯಾಣ…

ದ್ವೇಷ, ಅಸೂಯೆ ಮತ್ತು ಸಿಟ್ಟು ಮನುಷ್ಯನನ್ನು ಸದಾ ಸಮಸ್ಯೆಗಳ ಸುಳಿಗೆ ದೂಡುತ್ತದೆ. ಸಂಯಮ, ತಾಳ್ಮೆ ಮತ್ತು ಸಹಾನುಭೂತಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಅಭಿಪ್ರಾಯ

ವಕೀಲರು ಕಕ್ಷಿದಾರರಿಗೆ ದಾರಿದೀಪವಾಗಬೇಕು : ನ್ಯಾ. ಅಣ್ಣಯ್ಯನವರ್ ಜಗಳೂರು: ದ್ವೇಷ, ಅಸೂಯೆ ಮತ್ತು ಸಿಟ್ಟು ಮನುಷ್ಯನನ್ನು ಸದಾ ಸಮಸ್ಯೆಗಳ ಸುಳಿಗೆ ದೂಡುತ್ತದೆ. ಸಂಯಮ, ತಾಳ್ಮೆ ಮತ್ತು ಸಹಾನುಭೂತಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ…

ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿ ಬಯಲು ಶೌಚಮುಕ್ತ ನಗರ ಪ್ರದೇಶವಾಗಿ ಘೋಷಿಲಾಗಿರುತ್ತದೆ.ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಂತಿಕೆಯಾಗಿ ರೂ. 6,667/- ಗಳ ಸಹಾಯಧನವನ್ನು ನೀಡಲಾಗುವುದು. ಶೌಚಾಲಯ ರಹಿತ…

ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಆರೋಗ್ಯಕರ ಸ್ಪರ್ಧೆ ನಡೆಸಬೇಕು’ ಎಂದು ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು

ಕ್ರೀಡಾಪಟುಗಳು ಆರೋಗ್ಯಕರ ಸ್ಪರ್ಧೆ ನಡೆಸಲಿ:ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು ಜಗಳೂರು ಸುದ್ದಿ:’ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಆರೋಗ್ಯಕರ ಸ್ಪರ್ಧೆ ನಡೆಸಬೇಕು’ ಎಂದು ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು ತಾಲೂಕಿನ ಕಲ್ಲದೇವರಪುರ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ…

ವಿಜ್ಞಾನ ತಂತ್ರಜ್ಞಾನವಿಲ್ಲದ ಕಾಲಘಟ್ಟದಲ್ಲಿ ಪೂರ್ವಜರು ನಿರ್ಮಿಸಿದ ಕೆರೆಗಳು ಋತುಮಾನ ಜಲಸಂಗ್ರಹದ ಆಸ್ತಿಗಳು’ ಎಂದು ಉಜ್ಜಿನಿ ಸದ್ದರ್ಮ ಪೀಠದ ಸಿಂಹಾಸನಾಧೀಶ್ವರ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ವ್ಯಾಖ್ಯಾನಿಸಿದರು

ಕೆರೆಗಳು ಋತುಮಾನ ಜಲಸಂಗ್ರಹ ಆಸ್ತಿಗಳು:ಉಜ್ಜಿನಿ ಶ್ರೀಗಳು ಆಶೀರ್ವಚನ. ಜಗಳೂರು ಸುದ್ದಿ:’ವಿಜ್ಞಾನ ತಂತ್ರಜ್ಞಾನವಿಲ್ಲದ ಕಾಲಘಟ್ಟದಲ್ಲಿ ಪೂರ್ವಜರು ನಿರ್ಮಿಸಿದ ಕೆರೆಗಳು ಋತುಮಾನ ಜಲಸಂಗ್ರಹದ ಆಸ್ತಿಗಳು’ ಎಂದು ಉಜ್ಜಿನಿ ಸದ್ದರ್ಮ ಪೀಠದ ಸಿಂಹಾಸನಾಧೀಶ್ವರ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ವ್ಯಾಖ್ಯಾನಿಸಿದರು. ತಾಲೂಕಿನ ಗಡಿಮಾಕುಂಟೆ ಕೆರೆಗೆ 15ಅಡಿಗೂ…

ಜನಸ್ತೋಮದ ನಡುವೆ ಜರುಗಿದ ಕೊನೆಯ ಸೋಮವಾರದ ಪೂಜೆ ಪೂಜಾ ಕಾರ್ಯಕ್ಕೆ ಹಾಲಿ ಶಾಸಕ ಮತ್ತು ಮಾಜಿ ಶಾಸಕರುಗಳು ಭಾಗಿ

ಜನಸ್ತೋಮದ ನಡುವೆ ಜರುಗಿದ ಕೊನೆಯ ಸೋಮವಾರದ ಪೂಜೆ ಶ್ರಾವಣದ ಕೊನೆಯ ಸೋಮವಾರ ತಾಲೂಕಿನ 25 ಗೊಲ್ಲರಹಟ್ಟಿ ಜನರು ಅಣಬೂರು ಗೊಲ್ಲರಹಟ್ಟಿಯ ನೇತೃತ್ವದಲ್ಲಿ ನೂರಾರು ಎತ್ತಿನ ಗಾಡಿ ಮುಖಂತಾರ ಆಗಮಿಸಿ ಬೊಮ್ಮಕಾಟ್ಟಜ್ಜನಿಗೆ ವಿಶೇಷ ಪೂಜೆ ಸಲ್ಲಿಸುತಾರೆಜಗಳೂರು ತಾಲೂಕು ಕಲ್ಲೇದೇವರಪುರ ಹಾಗೂ ಬೆಣ್ಣೆಹಳ್ಳಿ ಮದ್ಯ…

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ದೇಹದಾರ್ಡ್ಯ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢ ಶಾಲಾ ಶಿಕ್ಷಕ ಆರ್.ಎಸ್.ಓಬಳೇಶ್ ಗೆ ಸನ್ಮಾನ

ಸನ್ಮಾನ ಕಾರ್ಯಕ್ರಮJLR 1 Aug26 ಜಗಳೂರು.ಶ್ರೀ ಮಾರುತಿ ಮಲ್ಟಿ ಜಿಮ್ ವತಿಯಿಂದಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ದೇಹದಾರ್ಡ್ಯ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢ ಶಾಲಾ…

You missed

error: Content is protected !!