ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ರಥೋತ್ಸವ ಬುಧವಾರ ದಿ ಮಾರ್ಚ್ 8 ರಂದು 4.30 ಸಮಯಕ್ಕೆ ಜರುಗುವುದು . ಸುಕ್ಷೇತ್ರದ ತೇರು ಬಾಗಿಲು ಆವಾರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು .ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ ರಥೋತ್ಸವಕ್ಕೆ ಆಗಮಿಸುವರು ಇನ್ನು ರಥೋತ್ಸವದ ಅಂಗವಾಗಿ ಸುಕ್ಷೇತ್ರದಲ್ಲಿ ವಿಶೇಷವಾಗಿ ವಿವಿಧ ಪೂಜಾ ಪುನಸ್ಕಾರಗಳು ನೆಡೆಯುವುವು ವಿವಿಧ ಸದ್ಭಕ್ತರು ನಾನಾ ಭಾಗಗಳಿಂದ ಆಗಮಿಸುವವರಿಗೆ ಅತಿಥಿ‌ ಗೃಹ ಸೇರಿದಂತೆ ಕೆಲ ಗ್ರಾಮೀಣ ಬಾಗದ ಭಕ್ತರು ಪೌಳಿ ಹಾಕಿ ತಂಗುವರು ಜಾತ್ರಮಹೋತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯಗಳಿವೆ.ಇಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ .ಒಟ್ಟಾರೆ ರಥೋತ್ಸವಕ್ಕೆ ವಿವಿಧ ಜೆಲ್ಲೆಯಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿಯಾಗುವ ರು ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳುನ್ನು ಹಿಡೇರಿಸುವಂತೆ ಶ್ರೀ ವೀರಭದ್ರೇಶ್ವರಸ್ವಾಮಿಯನ್ನು ಬೇಡಿಕೊಳ್ಳುವರು ಭಕ್ತಮೂಲಗಳಿಂದ ತಿಳಿದು ಬಂದಿದೆ

Leave a Reply

Your email address will not be published. Required fields are marked *

You missed

error: Content is protected !!