Kannada | online news portal | Kannada news online
Search
Shukradeshe suddi Kannada | online news portal | Kannada news online
Kannada | online news portal | Kannada news online
ಬಳ್ಳಾರಿ:-ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿಯವರಿಗೆ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಪದಾಧಿಕಾರಿಗಳಿಂದ ವಿವಿಧ ಬೇಡಿಕೆಗಳನ್ನು ಹಿಡೇರಿಸುವಂತೆ ಮನವಿ
ಕಲ್ಯಾಣ ಕರ್ನಾಟಕದ ಮಾಜಿ ಅರೆ ಸೇನೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಂಡು ಕೇಂದ್ರ ಸರ್ಕಾರದಿಂದ ಮಾಜಿ ಅರೆ ಸೈನಿಕರಿಗೆ ಕೊಡಬೇಕಾದ ಸವಲತ್ತುಗಳ ಬಗ್ಗೆ ಹಾಗೂ ಜಮೀನು ಇಲ್ಲವೇ ಖಾಲಿ ನಿವೇಶನ ಕೊಡುವ ಬಗ್ಗೆ ಚರ್ಚಿಸಿ ಒಂದು ಮನವಿ ಪತ್ರವನ್ನು ಕೊಡಲಾಯಿತು ಹಾಗೂ ಬಳ್ಳಾರಿ ಜಿಲ್ಲೆಯ ಖಾಸಗಿ ಕಾರ್ಖಾನೆಗಳಲ್ಲಿ ಉದ್ಯೋಗಕ್ಕಾಗಿ ಸ್ಥಳೀಯ ಮಾಜಿ ಅರೆ ಸೈನಿಕರಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಒಂದು ಮನೆ ಪತ್ರ ಸಲ್ಲಿಸಿ ವಿವಿಧ ಕುಂದುಕೊರತೆಗಳನ್ನು ಪರಿಹರಿಸುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದು ಮಾಜಿ ಅರೆ ಸೈನಿಕ ದಳದ ಮುಖಂಡ ಪ್ರಹ್ಲಾದ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಿ ಎಂ ಪ್ರಹಲ್ಲಾದ ರೆಡ್ಡಿ ಸಹ ಕಾರ್ಯದರ್ಶಿಯಾದ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಸದಸ್ಯರುಗಳಾದಂತಹ ವಿರೂಪಾಕ್ಷಿ ಗವಿಸಿದ್ದಪ್ಪ ಶೇಕ್ ಸಾಬ್ ಇವರುಗಳು ಉಪಸ್ಥಿತರಿದ್ದರು