ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ಕವಿಗೋಷ್ಠಿ ಮತ್ತು. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 17
ಗಾಯಕ ಮೋಹನ್ ಕುಮಾರ್ ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಹೊಸ ಹೊಸ ಕವಿತೆ ಕಾವ್ಯ ರಚಿಸುವಂತ ಕವಿಗಳಿಗೆ ಕಲಾವಿದರಿಗೆ ಸೂಕ್ತ ವೇದಿಕೆಗಳು ಸಿಗದೆ ಅವರ ಪ್ರತಿಭೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಇಂತ ಸಂಘ ಸಂಸ್ಥೆಗಳ ಮೂಲಕ ಉತ್ತಮ ಪ್ರತಿಬೆಗಳಿಂದ ಸಮಾಜಕ್ಕೆ ಉತ್ತಮ ಕಾವ್ಯಗಳ ಕೊಡುಗೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಪದ್ಮಣ್ಣ ಗಿಡ್ಡಪ್ಪನವರು ರಚಿಸಿದ ವೃಕ್ಷಂಗಾ ಕಾವ್ಯತರಂಗ ಲೇಖಕ ಬಸವರಾಜ್ ರಚನೆಯ ಕಣ್ಣೊಳಗಿನ ಕವಲುಗಳು ಎಂಬ ಕೃತಿಗಳುನ್ನು .
ಮೂರರ್ಜಿ ವಸತಿ ಶಾಲೆ ಪ್ರಾಂಶುಪಾಲರಾದ ಅನುಸಯಮ್ಮ ಲೋಕರ್ಪಣೆಗೋಳಿಸಿದರು.
ಈ ಸಂದರ್ಭದಲ್ಲಿ.ಸರ್ವಾದ್ಯಕ್ಷರಾದ ಪುಷ್ಪಾ. ಅಧ್ಯಕ್ಷರಾದ ಚಿದಾನಂದ.. ಜಗಳೂರು ತಾಲ್ಲೂಕಿನ ಅಣಬೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಓಬಣ್ಣ..ತಿರುಮಲ ನೆಲ್ಲಿಕಟ್ಟೆ ಸರಸ್ವತಿ ಸೇರಿದಂತೆ ಹಾಜರಿದ್ದರು.