ದಾವಣಗೆರೆ ವರ್ತಕ
ಕಿತ್ತೂರು ಜಯಣ್ಣ ಇನ್ನಿಲ್ಲ
ದಾವಣಗೆರೆ,ಮಾ 1
ದಾವಣಗೆರೆ ನಗರದ ವಾಸಿಯಾದ ವರ್ತಕ ಉದ್ದಗಟ್ಟ ಗ್ರಾಮದ ಕಿತ್ತೂರು ಜಯಣ್ಣ ಇಂದು ಬೆಳಿಗ್ಗೆ 8.30.ಕ್ಕೆ ಲಿಂಗೈಕ್ಯ
ರಾಗಿರಿತ್ತಾರೆ.ಅನಾರೋಗ್ಯದಿಂದ
ಬಳಲುತ್ತಿದ್ದ ಅವರಿಗೆ 65 ವರ್ಷ
ವಯಸ್ಸಾಗಿತ್ತು.ಇಬ್ಬರು ಪುತ್ರಿಯರು ಸೇರಿದಂತೆ ಅಪಾರ
ಬಂಧಮಿತ್ರರನ್ನು ಅಗಲಿದ್ದಾರೆ.
ವರ್ತಕರಾಗಿಯೂ..ಈಗ್ಗೆ ಎರಡು
ದಶಕದ ಕೆಳಗೆ ರೈತ ಸಂಘ ಸೇರಿ
ರೈತ ಸಂಘದ ಅಭೈರ್ಥಿಯಾಗಿ
ಜಗಳೂರು ವಿಧಾನಸಭಾ ಕ್ಷೇತ್ರದ
ಚುನಾವಣೆ ಎದುರಿಸಿದ್ದರು.
ಜಯಣ್ಣ ಅವರ ಅಂತ್ಯಕ್ರಿಯೆ
ಆವರ ಸ್ವಗ್ರಾಮವಾದ ಜಗಳೂರು ತಾಲೂಕಿನ ಉದ್ದಗಟ್ಟ ತೋಟದಲ್ಲಿ ಮಾರ್ಚ್ 2 ರಂದು ಶನಿವಾರ ಮದ್ಯಾಹ್ನ 12. ಕ್ಕೆ ನಡೆಯಲಿದೆ
ಎಂದು ಅವರ ಕುಟುಂಬದ
ಮೂಲಗಳು ತಿಳಿಸಿವೆ