ಶತಾಯುಷಿ 106 ವರ್ಷದ ಮಾಗಿದ ಜೀವ ಲೋಕಿಕೆರೆ ಹಟ್ಟಿಗೌಡ್ರ ಸಣ್ಣಪ್ಪ ತಿಮ್ಮಮ್ಮರ ಹಿರಿಯ ಪತ್ರಕರ್ತ ಹಾಗೂ ಜಿ.ಬಿ ವಿನಯ್ ಕುಮಾರ್ ರವರ ಸ್ವಾಭಿಮಾನಿ ಬಳಗದ,
ಪುರಂದರ್ ಲೋಕಿಕೆರೆ ರವರ ಮಾತೃಶ್ರೀಯವರ ನಿಧನ ಸುದ್ಧಿ ತಿಳಿದು,
ದಾವಣಗೆರೆ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ಜಿ.ಬಿ ವಿನಯ್ ಕುಮಾರ್ ರವರು, ಸ್ವಗ್ರಾಮ ಲೋಕಿಕೆರೆ ಯಲ್ಲಿನ ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು,
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಹಿರಿಯರು ಮತ್ತು ಅನೇಕ ಗ್ರಾಮದ ಮುಖ್ಯಸ್ಥರು ಹಾಗೂ ತ್ಯಾವಣಗಿ ಹೊನ್ನಪ್ಪ, ಸಂಗಹಳ್ಳಿ ರಾಮಚಂದ್ರಪ್ಪ, ಗ್ರಾ.ಪಂ ಉಪಾಧ್ಯಕ್ಷ ಎನ್.ಎಸ್ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.