ಜಗಳೂರು ತಾಪಂ ಇಲಾಖೆ ಪ್ರಬಾರೆ ಇಓ ಅಗಿ ಕೆ ಟಿ ಕರಿಬಸಪ್ಪ. ಅಧಿಕಾರ ಸ್ವಿಕಾರ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on July 1.
.ಜಗಳೂರು ತಾಪಂ ಇಲಾಖೆ ಪ್ರಬಾರ ಇಓ ಅಗಿ ಕೆ.ಟಿ.ಕರಿಬಸಪ್ಪ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದರು. ತಾತ್ಕಾಲಿಕವಾಗಿ ಕೃಷಿ ಸಹಾಯಕ ನಿರ್ದೇಶಕ ಮಿಥನ್ ಕಿಮಾವತ್ ಪ್ರಬಾರ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದರು .ಆದರೆ ಅವರ ಕಾರ್ಯಬಾರ ಒತ್ತಡದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜಿನಾಮಿ ನೀಡಿದ್ದರಿಂದ ಸ್ಥಾನ ಇತ್ತೀಚೆಗೆ ತೆರವಾಗಿತ್ತು ಈ ಹಿಂದೆ ಇಲ್ಲಿಯೆ ತಾಂತ್ರಿಕ ಯೋಜನಾಧಿಕಾರಿಯಾಗಿದ್ದ ಕೆ.ಟಿ ಕರಿಬಸಪ್ಪರವರಿಗೆ ಜಿಪಂ ಸಿಇಓ ಅಧಿಕೃತ ಆದೇಶ ನೀಡಿರುವ ಮೇರೆಗೆ ಇಂದು ತಾಪಂ ಇಓ ಆಗಿ ಅಧಿಕಾರ ಸ್ವೀಕರಿಸಿದರು .ನೂತನ ಇಓ ರವರಿಗೆ ಮಿಥನ್ ಕಿಮಾವತ್ ಹಸ್ತಲಾಘವ ಮಾಡಿ ಅಧಿಕಾರ ಅಸ್ತಂತರಿಸಿದರು.
ಈ ವೇಳೆ ನೂತನ ಇಓ ಎರಡನೆ ಅವಧಿಗೆ ಅದಿಕಾರ ಸ್ವೀಕರಿಸಿ ನಮ್ಮ ಶುಕ್ರದೆಸೆನ್ಯೂಸ್ ನೊಂದಿಗೆ ಮಾತನಾಡಿದರು
ಕಳೆದ ದಿನಗಳಲ್ಲಿ ಈ ಹಿಂದೆ ನಾನು ತಾಪಂ ಇಲಾಖೆಯಲ್ಲಿ ತಾಂತ್ರಿಕ ಯೋಜನಾಧಿಕಾರಿಯಾಗಿ .ಎರಡನೇ ಅವಧಿಗೆ ಇಓ ಆಗಿ ಅಧಿಕಾರ ಸ್ವೀಕರಿಸಿದ್ದು
ಅವದಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಲು ಎಲ್ಲಾರ ಸಹಕಾರ ಅತ್ಯಗತ್ಯ ಎಂದರು.