ನಾಳೆ ಅದ್ದೂರಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು.
ದಿನಾಂಕ 17-10-2024 ರಂದು ಗುರುವಾರ ಬೆಳಿಗ್ಗೆ 10-30 ಗಂಟೆಗೆ ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ನೂತನ ವಾಲ್ಮೀಕಿ ಭವನ ಉದ್ಘಾಟನ ಕಾರ್ಯಕ್ರಮ ಹಮ್ಮಿಕೂಂಡಿದ್ದು ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಮುಖಂಡರು ಗೌರವನ್ವಿತ ಜಿಲ್ಲಾ ಪಂಚಾಯಿತಿ ಸದಸ್ಯರು ತಾ.ಪ.ಸದಸ್ಯರು ಗ್ರಾ ಪಂ ಸರ್ವ ಸದಸ್ಯರು ಅದ್ಯಕ್ಷರು ಗಳು ಹಾಲಿ ಹಾಗು ಸದಸ್ಯರುಗಳು ಜನಪ್ರತಿನಿಧಿಗಳು, ಸಾಹಿತಿಗಳು ವಕೀಲರು ಚಿಂತಕರು ಪ್ರಗತಿಪರ ಹೋರಾಟಗಾರರು ಸಮಸಮಾಜದ ಎಲ್ಲ ಬಂಧುಗಳು ಪತ್ರಿಕ ಮಾದ್ಯಮ ಸ್ನೇಹಿತರು ಎಲ್ಲಾ ಸರ್ಕಾರಿ ನೌಕರ ವರ್ಗದವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೋಳಿಸುವಂತೆ ಈ ಮೂಲಕ ತಮ್ಮಲ್ಲಿ ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷರಾದ ಬಡಪ್ಪ ,ಕಾರ್ಯದರ್ಶಿ ವಕೀಲರಾದ ಮರೆನಹಳ್ಳಿ ಬಸವರಾಜ್ ಮನವಿ ಮಾಡಿಕೂಂಡಿದ್ದಾರೆ.