ಸುದ್ದಿ ಜಗಳೂರು
By shukradeshe news
editor m.rajappa vyasgondanahalli
Kannada | online news portal |Kannada news online June 20_6_2026
ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಗ್ರಾಮಸಹಾಯಕ ಮಲ್ಲೇಶ್ ಎಂಬ ವ್ಯಕ್ತಿ ಹೃದಯಘಾತದಿಂದ ಸಾವು
ಇಂದು ಶನಿವಾರ ಹಾಲೆಕಲ್ಲು ಗ್ರಾಮದ ಗ್ರಾಮಸಹಾಯಕ ಹಠಾತ್ ಹೃದಯ ಹೃದಯಾಘಾತದಿಂದ ಮಲ್ಲೇಶ್ ಮೃತಪಟ್ಟಿದ್ದಾರೆ .
ಸ್ಥಳಕ್ಕೆ ತಹಶೀಲ್ದಾರ್ ಗುರುಬಸವರಾಜ್ ಆಗಮಿಸಿ ಮೃತ ಕುಟುಂಬದವರಿಗೆ ಸಾಂತ್ವನ ತಿಳಿಸಿ ದುಖಭರಿಸುವಂತ ಶಕ್ತಿ ನೀಡಿ ಮಾನಸಿಕ ಸ್ಥೈರ್ಯ ತುಂಬಿದ್ದಾರೆ. . ಈ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದಲ್ಲಿ ನಡೆದಿದೆ ಇಂದು ಶನಿವಾರ ಜರುಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
