ಸರ್ಕಾರ ಕೋಳಿ ಸಾಕಾಣಿಕೆ ವೆಚ್ಚ 10 ರೂಪಾಯಿ ನಿಗದಿ ಮಾಡಿ ಅನುಮೋದನೆ ನೀಡಿ ಜಾರಿ ಮಾಡಿದರು ಸಹ ಸಂಬಂಧಿಸಿದ ಕಂಪನಿಗಳು ಪಾಲಿಸುತ್ತಿಲ್ಲ ಎಂದು ರಾಜ್ಯ ಕೋಳಿ ಸಾಕಾಣಿಕೆ ರೈತ ಕ್ಷೆಮಾಭಿವೃದ್ದಿ ಸಮಿತಿ ಹಕಾರ್ಯಧರ್ಶಿ ಸೈಯದ್ ನೂರ್ ಮಹಮದ್ ಆಗ್ರಹಿಸಿದ್ದಾರೆ.
Editor by m rajappa vyasagondanahalli Shukradeshe news online portal news Kannada June 28_6_2026 ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗದ್ದ ದಾವಣಗೆರೆ ಜಿಲ್ಲಾ ಸಮಿತಿ ಸಭೆಯನ್ನ ಪಟ್ಟಣದ ಜಾಮಿಯಾ ಶಾದಿ ಮಹಲ್…
