ಆಪಾಘಾತಕ್ಕಿಡಾದ ಗಾಯಳುಗಳನ್ನ ತಕ್ಷಣ ಶಾಸಕರ ಕಾರಿನಲ್ಲಿ ಅವರ ಅಂಗರಕ್ಷಕರ ಸಹಾಯದಿಂದ ಅತ್ತಿರದ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ.ಬಿ.ದೇವೇಂದ್ರಪ್ಪ
ರಸ್ತೆಯಲ್ಲಿ ಅಪಘಾತಕ್ಕೀಡಾದವರ ಮಹಿಳೆ ನೆರವಿಗೆ ಧಾವಿಸಿ ಶಾಸಕ.ಬಿ ದೇವೇಂದ್ರಪ್ಪ , ಮಾನವೀಯತೆ ಮೆರೆದಿದ್ದಾರೆ. ಜಗಳೂರು ತಾಲ್ಲೂಕಿನ ಮೆದಕೆರೆನಹಳ್ಳಿ ಗ್ರಾಮದ ರಸ್ತೆ ಆಪಾಘಾತದಲ್ಲಿ ಬೈಕ್ ಬೈಕ್ ಡಿಕ್ಕಿಯಾದ ಹಿನ್ನಲೆಯಲ್ಲಿ ವಾಹನ ಸವಾರರು ಆಪಾಘಾತಕ್ಕಿಡಾಗಿದ್ದರು ದಾವಣಗೆರೆ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಆಪಾಘಾತ ಕಂಡ ಜಗಳೂರು…
