ಅಪರೂಪದ ವ್ಯಕ್ತಿತ್ವವುಳ್ಳ ಸ್ನೇಹಮಯಿ ಲೋಕೋಪಯೋಗಿ ಇಲಾಖೆ ಎ.ಇ.ಇ ಅಧಿಕಾರಿ ಡಿ.ಬಿ.ಪ್ರಭುದೇವರವರ ಯಶೋಗಾಥೆ ವೈಶಿಷ್ಟ್ಯ ಪೂರ್ಣ ಸುಧೀರ್ಘ ಸೇವೆ ಸಲ್ಲಿಸಿ ವಯೊ ನಿವೃತ್ತಿಯಾದ ಪ್ರಭು
ಜಗಳೂರು ತಾಲ್ಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಡಿ.ಬಿ ಪ್ರಭುದೇವರವರು ಪ್ರಮೋಷನ್ ಸರ್ಕಾರಿ ನೀಯಮನುಸಾರವಾಗಿ ದಿನಾಂಕ 30 _5_2024 ರಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಗಿ ಪದೋನ್ನತ್ತಿ ಪಡೆದು ಕೋಲಾರದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿಕೊಂಡ ಪ್ರಭುದೇವ ಮರುದಿನ ದಿನಾಂಕ ಮೇ…