ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗ ಮಹಿಳೆಯರಿಗೆ ಉದ್ಯಮ ಶೀಲತ ತರಬೇತಿ ಕಲಿಕಾ ಮಹಿಳೆಯರಿಂದ ಕೇಕ್ ಕತ್ತರಿಸಿ ಬಿಳ್ಕೊಡಿಗೆ ಸಂಭ್ರಮ ದಾವಣಗೆರೆ ಹಳೆತೋಳಹುಣೆಸೆಯಲ್ಲಿರುವ ಕೇನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರು ಸುಮಾರು ಒಂದು ವಾರಗಳ ಕಾಲ ಸ್ವ ಉದ್ಯಮ ಶೀಲತ ತರಬೇತಿ ಪೂರೈಸಿ ತಮ್ಮ ತಮ್ಮ ಊರುಗಳಿಗೆ ತೆರಳುವುದರಿಂದ ತರಬೇತಿ ಕೊಠಡಿಯಲ್ಲಿ ಮಹಿಳೆಯರು ಕೇಕ್ ಕತ್ತರಿಸುವ ಮೂಲಕ ಬಿಳ್ಕೊಡಿಗೆ ಮಾಡುವ ಮೂಲಕ ಸಂಭ್ರಮಿಸಿದರು.ಈ ವೇಳೆ ತರಬೇತಿ ಶಿಕ್ಷಕಿ ಕವಿತಾ ಮಾತನಾಡಿ ನಿಮ್ಮಲ್ಲಿರುವ ಹಣ ಆಸ್ತಿಯನ್ನು ಅನ್ಯರು ಕದಿಯಬಹುದು ಆದರೆ ನೀವು ಇಲ್ಲಿ ಕಲಿತಿರುವ ವಿದ್ಯಾಯನ್ನು ಯಾರು ಕಬಳಿಸಲು ಸಾದ್ಯವಿಲ್ಲ ಕಲಿತಿರುವ. ವಿದ್ಯಾಯೆ ಜೀವನಕ್ಕೆ ಆದಾರ ತಮ್ಮ ಜೀವನವನ್ನು ವಿವಿಧ ಉದ್ಯಮಗಳುನ್ನು ಅನುಸರಿಸುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಕಿವಿ ಮಾತು ಹೇಳಿದರು ಈ ಸಂದರ್ಭದಲ್ಲಿ ತರಬೇತಿ ಕಲಿಕಾ ಮಹಿಳೆಯರು ಇಲಾಖೆ ವ್ಯವಸ್ಥಾಪಕ ಲಿಂಗರಾಜ್ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!