ಜಗಳೂರು ತಾಲ್ಲೂಕಿನ ಶಕ್ತಿ‌ ದೇವತೆ ಶ್ರೀ‌ ಮಡ್ರಹಳ್ಳಿ ಚೌಡೇಶ್ವರಿ ರಥೋತ್ಸವ ಮಾರ್ಚ್ 10 ರಂದು ಸಕಾಲ ಸಿದ್ದತೆ ತಹಶೀಲ್ದಾರ್ ಜಿ ಸಂತೋಷಕುಮಾರ್.  ‌                                     ತಾಲ್ಲೂಕಿನ   ಗುರುಸಿದ್ದಪುರ ಗ್ರಾಮದ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಜಾತ್ರಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗು ತಹಶೀಲ್ದಾರ್ ಜಿ ಸಂತೋಷಕುಮಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.ಸಭೆಯನ್ನುದ್ದೇಶಿಸಿ ತಹಶೀಲ್ದಾರ್ ರವರು ಮಾತನಾಡಿದರು   ಮಾರ್ಚ್  10 ರಂದು 4.30 ಸಮಯಕ್ಕೆ ಗ್ರಾಮದಲ್ಲಿ ಚೌಡೇಶ್ವರಿ ರಥೋತ್ಸವ ಜರುಗುವುದರಿಂದ ಸಂಬಂಧಿಸಿದ ಗ್ರಾಪಂ ಇಲಾಖೆಯವರು ಸೂಕ್ತ ಕುಡಿಯುವ ನೀರು ಜನಜಾನವಾರುಗಳಿಗೆ  ಸೇರಿದಂತೆ ವಾಹನ ಸವಾರರಿಗೆ ಪಾರ್ಕಿಂಗ್.ಸ್ವಚತೆ  ಸೇರಿದಂತೆ ಪೊಲೀಸ್ ಇಲಾಖೆಯಿಂದ ರಕ್ಷಣೆ ಹಾಗೂ ಆರೋಗ್ಯ ಇಲಾಖೆಯಿಂದ ಆರೋಗ್ಯ ಸೇವೆ ಇನ್ನಿತರೆ ಸಕಾಲ ಸಿದ್ದತೆಗಳುನ್ನು ಆಯಾ ಇಲಾಖೆಗಳು ಪ್ರತಿ ವರ್ಷ ಮಾಡಿಕೊಂಡು ಬಂದಿರುವಂತ ವ್ಯವಸ್ಥೆಗಳುನ್ನು ಅನುಸರಿಸುವಂತೆ ತಿಳಿಸಿದರು.ಶ್ರೀ ಚೌಡೇಶ್ವರಿ ರಥೋತ್ಸವ ಅದ್ದೂರಿಯಾಗಿ ನಡೆಯಲು ಸಮಿತಿವರು ಜಾಗೃತಿ ವಹಿಸಬೇಕು ಸಭೆಗೆ ಶಾಸಕರು ಅವರ ಕಾರ್ಯ ಒತ್ತಡದಿಂದ ಬರಲು ಸಾದ್ಯವಾಗಿಲ್ಲದ ಕಾರಣ ನಮ್ಮ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು  .ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ಮಾತನಾಡಿ ಜಾತ್ರೆ ವೇಳೆ ಕೆಲ ಭಕ್ತರು‌  ದೇವರಿಗೆ ಮುತ್ತು ಕಟ್ಟಿಸುವುದು ಆಪಾರಧವಾಗಿದ್ದು ಭಕ್ತರು ಸಹಕರಿಸಬೇಕು .ಅದೊಂದು ಮೌಡ್ಯ ಸಂಸ್ಕೃತಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಆದರೆ ಚಿಕ್ಕ ಚಿಕ್ಕ ಮಕ್ಕಳಿಗೆ ಮುತ್ತು ಕಟ್ಟುವುದನ್ನ ನಿಲ್ಲಿಸುವಂತೆ ಚೌಡೇಶ್ವರಿ ದರ್ಮದರ್ಶಿ ಸಮಿತಿಯವರಿಗೆ ಜಾಗೃತಿ ಮೂಡಿಸಿದರು. ಮುಖಂಡ ಮಾಗಡಿ ಮಂಜಣ್ಣ ಮಾತನಾಡಿ   ಇನ್ನು ಈ ಐತಿಹಾಸಿಕ ‌ಜಾತ್ರಮಹೋತ್ಸವಕ್ಕೆ ಆಪಾರ  ಭಕ್ತ ಸಮೂಹ ಆಗಮಿಸಲಿದ್ದು . ಸುಕ್ಷೇತ್ರದ  ಚೌಡೇಶ್ವರಿ  ಆವರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ  ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು .ರಾಜ್ಯದ ನಾನಾ ಭಾಗಗಳಿಂದ  ಭಕ್ತರು  ರಥೋತ್ಸವಕ್ಕೆ ಆಗಮಿಸುವರು ಇನ್ನು ರಥೋತ್ಸವದ ಅಂಗವಾಗಿ ಸುಕ್ಷೇತ್ರದಲ್ಲಿ ವಿಶೇಷವಾಗಿ ವಿವಿಧ ಪೂಜಾ ಪುನಸ್ಕಾರಗಳು ನೆಡೆಯುವುವು ವಿವಿಧ ಸದ್ಭಕ್ತರು ನಾನಾ ಭಾಗಗಳಿಂದ ಆಗಮಿಸುವರು ಎಂದರು.   ದರ್ಮದರ್ಶಿ ಪೂಜಾರಿ ಮಲ್ಲೇಶಣ್ಣ ಮಾತನಾಡಿದರು  ಕೆಲ ಗ್ರಾಮೀಣ ಬಾಗದ ಭಕ್ತರು ಪೌಳಿ ಹಾಕಿ ತಂಗುವರು  ಜಾತ್ರಮಹೋತ್ಸವಕ್ಕೆ ಹಾಗೂ ಇಲ್ಲೆ ನಡೆಯುವ ರಥೋತ್ಸವಕ್ಕೆ  ವಿವಿಧ ಜೆಲ್ಲೆಯಿಂದ  ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿಯಾಗುವರು ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು  ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳುನ್ನು ಹಿಡೇರಿಸುವಂತೆ ಶ್ರೀ ಚೌಡೇಶ್ವರಿ ದೇವರ ಕೃಪೆಗೆ ‌ ಎಂದರು ಬಿಳಿಚೋಡು ಪಿ ಎಸ್ ಐ ಸೋಮಶೇಖರ್‌.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.ಗ್ರಾಪಂ ಅಧ್ಯಕ್ಷ ಬೊಮ್ಮಣ್ಣ.ಗ್ರಾಪಂ ಸದಸ್ಯರು ಹಾಗೂ ಮುಖಂಡ ಮಾಗಡಿ ಮಂಜಣ್ಣ.ಟಿ ಎಚ್ ಓ ಅಧಿಕಾರಿ ನಾಗರಾಜ್.ಮುಖಂಡ ಪೂಜಾರ್ ಮಲ್ಲೇಶಣ್ಣ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು . ಯು.ರುದ್ರಪ್ಪ .ಹಿರಿಯ ತೋಟಗಾರಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ.   ಪಿಡಿಓ ವಾಸು .ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!