ಜಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ವಾಚನಾಲಯ ಗ್ರಂಥಾಲಯವನ್ನ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವ ಶಾಸಕರ ಕಾರ್ಯ ಶ್ಲಾಘನೀಯ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಅಭಿಪ್ರಾಯಟ್ಟರು. ರಾಜ್ಯದಲ್ಲಿ 7000 ಸಾವಿರ ಗ್ರಂಥಾಲಯಗಳು ಕಾರ್ಯನಿರ್ವಹಿಸಿ ಪ್ರತಿಯೊಬ್ಬರ ಜ್ಘಾನದ ಭಂಡಾರ ಕೇಂದ್ರಗಳಾಗವೆ ರಾಜ್ಯ ಕೇಂದ್ರ ಗ್ರಂಥಾಲಯ ನಿರ್ದೇಶಕ ಸತೀಶ್ ಕುಮಾರ್
Editor m rajappa vyasagondanahalli
By shukradeshenews Kannada | online news portal |Kannada news online august 31
By shukradeshenews | published on September 5
ಪಟ್ಟಣದ ಶಾಸಕರ ಜನ ಸಂಪರ್ಕ ಕಛೇರಿ ಆವರಣದಲ್ಲಿ ನೂತನ ಸಾರ್ವಜನಿಕ ಗ್ರಂಥಾಲಯ ಶಾಖೆ ಉದ್ಗಾಟನೆ ಕಾರ್ಯಕ್ರಮದಲ್ಲಿ ಶಾಸಕ ಬಿ ದೇವೆಂದ್ರಪ್ಪ ಹಾಗೂ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಪಾಲ್ಗೊಂಡಿದ್ದರು
ನಾವು ಕರ್ನಾಟಕ ಡಿಜಿಟಲ್ ಗ್ರಂಥಾಲಯದಲ್ಲಿ ಭಾರತದಲ್ಲಿಯೆ ಎರಡನೆ ಸ್ಥಾನ ಪಡೆದಿದ್ದೆವೆ ರಾಜ್ಯಾದ್ಯಂತ 7000 ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳು ಕಾರ್ಯನಿರ್ಹಿಸಲಿವೆ ರಾಜ್ಯದಲ್ಲಿ . 2 ಕೋಟಿ ಜನ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ಎರಡು ಲಕ್ಷ ಜನರು ಡಿಜಿಟಲ್ ಗ್ರಂಥಾಲಯದ ಸದಸ್ಯರಿದ್ದು. .ಜಗಳೂರಿನಲ್ಲಿ ಸುಮಾರು 40 ಸಾವಿರ ಹೆಚ್ಚು ಸದಸ್ಯರುನ್ನು ಹೊಂದಿರುವ ನಮ್ಮ ಗ್ರಂಥಾಲಯಗಳು ಹೆಗ್ಗಳಿಕೆಯಾಗಿವೆ.
ರಾಜ್ಯದಲ್ಲಿ 6೦೦ ಕೋಟಿ ರೂಗಳ ಕರ ವಸೂಲಿ ಬಾಕಿಯಿದೆ ಕ್ಷೇತ್ರದಲ್ಲಿ.9 ಲಕ್ಷ ಗ್ರಂಥಾಲಯ ಕರ ಬಾಕಿಯಿದೆ ಸರ್ಕಾರಕ್ಕೆ ಶಾಸಕರು ಒತ್ತಡ ಹೇರಿ ಬಿಡುಗಡೆ ಗೋಳಿಸಿ ಎಂದರು .ಗ್ರಂಥಾಲಯಗಳು ಪ್ರತಿಯೊಬ್ಬರ ಜ್ಘಾನರ್ಜನೆಗಾಗಿ ಈ ಗ್ರಂಥಾಲಯಗಳು ಅತ್ಯವಶ್ಯಕವಾಗಿವೆ..
ಗ್ರಂಥಾಲಯಗಳ ಜನಕ ಪಿತಮಹ ಎಸ್ ಆರ್ ರಂಗನಾಥನ್ ರವರ ಕೊಡಗೆಯಿಂದ ಜ್ಘಾನದ ಭಂಡಾರ ಹಿಡಿ ಜಗತ್ತಿಗೆ ಬೆಳಕು. ಜನರಲ್ಲಿ ಓದುವ ಸಂಸ್ಕೃತಿಯನ್ನ ಹೆಚ್ವಿಸೊಣ ಎಂದರು.5೦ ವರ್ಷಗಳಲ್ಲಿ ಆಗದಂತ ಕೆಲಸ ಇದೀಗ ಜಗಳೂರಿನ ಶಾಸಕರು ಪಟ್ಟಣದ ಹೃದಯ ಬಾಗದಲ್ಲಿ ಗ್ರಂಥಾಲಯ ಸ್ಥಳಾಂತರಿಸಿ ಓದುಗರ ಸಂಖ್ಯೆ ಹೆಚ್ಚಾಗಲಿದೆ. ಯುವಜನರಿಗೆ ಓದುವ ಅವ್ಯಾಸ ಬೆಳೆಸಿಕೊಳ್ಳಲು ಸಹಕಾರಿಯಾಗಿ ಅಕ್ಷರ ಕ್ರಾಂತಿ ಮಾಡಿದ ಶಾಸಕರಿಗೆ ಶ್ಲಾಘನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಕರ್ನಾಟಕ ರಾಜ್ಯದ ಮಾದರಿ ಗ್ರಂಥಾಲಯ ಎಂಬ ಹೆಗ್ಗಳಿಕೆಯ ವಿಶ್ವ ದಾಖಲೆಯಾಗಿದೆ ಎಂದು ಬಣ್ಣಿಸಿದರು..
ಜಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ದಿಂದ ಹಲವು ಪ್ರಯೋಜನಗಳನ್ನು ಪ್ರತಿಯೊಬ್ಬರು ಸಹ ಪಡೆದುಕೊಳ್ಳಲು ಸಹಕಾರಿಯಾಗಿದೆ. ಪದವೀಧರ ವಿದ್ಯಾರ್ಥಿಗಳು ಸರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಗ್ರಂಥಾಲಯಗಳು ಅತ್ಯಂತ ಸಹಕಾರಿ ಶಾಸಕ ಬಿ ದೇವೆಂದ್ರಪ್ಪ
ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಜಗಳೂರಿನಲ್ಲಿ ಡಿಜಿಟಲ್ ಗ್ರಂಥಾಲಯ ದಿಂದ ಹಲವು ಪ್ರಯೋಜನಗಳನ್ನು ಪ್ರತಿಯೊಬ್ಬರು ಸಹ ಪಡೆದುಕೊಳ್ಳಲು ಸಹಕಾರಿಯಾಗಿದೆ. ಪದವೀಧರ ವಿದ್ಯಾರ್ಥಿಗಳು ಸರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಗ್ರಂಥಾಲಯಗಳು ಅತ್ಯಂತ ಸಹಕಾರಿಯಾಗಿವೆ..ನನ್ನ ಆದ್ಯತೆ ಶಿಕ್ಷಣ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವೆ..ಆರೋಗ್ಯವಂತ ಸಮುದಾಯ ನಿರ್ಮಾಣವಾದರೆ ಸುಶಿಕ್ಷಿತ ಸಮಾಜ ನಿರ್ಮಾಣವಾಗಲು ಸಾದ್ಯ .ಇದೀಗ ನೂತನವಾಗಿ ಗ್ರಂಥಾಲಯಕ್ಕೆ ನನ್ನ ಸ್ವಂತ ಖರ್ಚಿನಿಂದ ಸಂಪನ್ಮೂಲ ವ್ಯಕ್ತಿ ಗಳುನ್ನು ನೀಯೋಜಿಸಿ ಹೆಚ್ವಿನ ಆದ್ಯತೆ ನೀಡುವೆ ಎಂದು ಭರವಸೆ ನೀಡಿದರು.
ಜಗಳೂರಿನಲ್ಲಿ ಕಳೆದ 50 ವರ್ಷಗಳಿಂದ ಗ್ರಂಥಾಲಯ ಬಾಡಿಗೆ ಕಟ್ಟಡದಲ್ಲಿ ಮೂಲೆ ಸೇರಿತ್ತು ಇದೀಗ ನಮ್ಮ ಶಾಸಕರ ಜನ ಸಂಪರ್ಕ ಕಛೇರಿ ಆವರಣದಲ್ಲಿ ಸ್ಥಳಾಂತರಿಸಿ ಹೊಸ ರೂಪ ಕೊಡಲಾಗಿದೆ. ವಿದ್ಯಾ ವಿನಯ ವಿದ್ಯಾಯಿಂದ ಧನ ಪ್ರಾಪ್ತಿಯಾಗುತ್ತದೆ.ಪುಸ್ತಕವೆ ಮಸ್ತಕ ಎಂದು ಬಣ್ಣಿಸಿದರು..
ತಾಲೂಕಿನ ಬಡ ಆನಾಥ ಶವಗಳನ್ನು ಸಾಗಿಸಲು ಮುಕ್ತಿವಾಹನ ಸೇರಿದಂತೆ ಆಪಘಾತವಾದ ಗಾಯಳು ಸಾಗಿಸಲು ಪ್ರತ್ಯೇಕ ತುರ್ತುವಾಹನ ಕೊಡುಗೆಯಾಗಿ ಅತಿ ಶೀಘ್ರದಲ್ಲಿ ನೀಡುವೆ ನೂತನ ಶಾಖಾ ಗ್ರಂಥಾಲಯ ಉದ್ಗಾಟನೆ ವೇಳೆ ಶಾಸಕ ಬಿ ದೇವೆಂದ್ರಪ್ಪ ಹೇಳಿದರು
ನಾನು ಶಾಸಕನಲ್ಲ ನಿಮ್ಮ ಸೇವಕ
ಕ್ಷೇತ್ರದಲ್ಲಿ ಅಭಿವೃದ್ಧಿ ಮಾದರಿ ವಿಧಾನ ಸಭಾ ಕ್ಷೇತ್ರ ಮಾಡಲು ಒತ್ತು ನೀಡುವೆ.
ಜಗಳೂರು ಪ್ರದೇಶವನ್ನ ಬರಗಾಲಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ಈಗಾಗಲೇ ಕ್ಷೇತ್ರದಲ್ಲಿ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದ ಎರಡು ಯೋಜನೆಗಳಿಗೆ ಚುರುಕು ಮುಟ್ಟಿಸಿ 57 ಕೆರೆ ತುಂಬಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ.ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್.ಜಿಲ್ಲಾ ಗ್ರಂಥಾಲಯ ಸಹಾಯಕ ನಿರ್ದೇಶಕ .ಸಿಪಿಐ ಶ್ರೀನಿವಾಸರಾವ್.. ನಿಕಟಪೂರ್ವ ಸಭಾಪತಿ ಆಪ್ತ ಸಹಾಯಕ ತಿಪ್ಪೇಸ್ವಾಮಿ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್.. ಪಪಂ ಸದಸ್ಯರಾದ ರಮೇಶ್ ರೆಡ್ಡಿ.ಲುಖ್ಮಾನ್ ಖಾನ್.ರವಿಕುಮಾರ್.ಶಕೀಲ್ ಆಹಮದ್ .ಮಂಜಮ್ಮ.ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ.ಗೀತಮ್ಮ. ನಿವೃತ್ತ ಉಪಾನ್ಯಾಸಕರಾದ ಮಲ್ಲಿಕಾರ್ಜುನ. ಸೇರಿದಂತೆ ಮುಂತಾದವರು ಹಾಜರಿದ್ದರು.