ಜಗಳೂರು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು ಕೇವಲ ಅಧಿಕಾರಿಗಳು ಸ್ಯಾಟ್ ಲೈಟ್ ಮೂಲಕ ವರದಿ ನೋಡಿ ಮದ್ಯಮ ಬರಪಟ್ಟಿಗೆ ಸೇರಿಸುತಾ ಬಂದಿರುವುದು ಸರಿಯಲ್ಲ ಮಾಜಿ ಶಾಸಕ ಎಸ್ ವಿ ರಾಮಚಂದ್ರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
Editor m rajappa vyasagondanahalli
By shukradeshenews Kannada | online news portal |Kannada news online august 31
By shukradeshenews | published on September 5
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಬೇಕಾಗಿದೆ.ನಮ್ಮ ಅಧಿಕಾರವಧಿಯಲ್ಲಿ ಮಂಜೂರಾದ ಕೆಲ ಕಾಮಗಾರಿಗಳು ಅಂಬೇಡ್ಕರ್ ಸಮುದಾಯ ಭವನಗಳು .ಸಿಸಿ ರಸ್ತೆ ನನ್ನ ಅವಧಿಯಲ್ಲಿ ತಂದಂತಹ ಅನುದಾನ ಕಾಮಗಾರಿಗಳು ಕುಂಠಿತವಾಗಿವೆ. ಎಂದರು
.ಅಧಿಕಾರಿಗಳು ಮತ್ತು ಹಾಲಿ ಶಾಸಕರು ಚುರುಕು ಮುಟ್ಟಿಸುವಂತೆ ಅವರ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೂತನ ಶಾಸಕರಿಗೆ ಕ್ಷೇತ್ರ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿದೆ.
ಜಗಳೂರು ತಾಲ್ಲೂಕಿಗೆ ಈ ಬಾರಿ ಅತಿ ಕಡಿಮೆ ಮಳೆ ಪ್ರಮಾಣದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಇದೀಗ ರೈತರು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಸಂಪೂರ್ಣ ಒಣಗಿವೆ.ಸರ್ಕಾರ ಈಗಾಗಲೇ 160 ಕ್ಷೇತ್ರದಲ್ಲಿ ಬರ ಅದ್ಯಯನ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದ್ದು ಜಗಳೂರು ಸಂಪೂರ್ಣ ಬರ ಪಟ್ಟಿಗೆ ಸೇರಿಸಬೆಕೆಂದರು .ಬರವಿಲ್ಲದ ತಾಲ್ಲೂಕು ಕೇಂದ್ರಗಳಾದ ಚನ್ನಗಿರಿ ಹೊನ್ನಹಳ್ಳಿ ತಾಲ್ಲುಕುಗಳಲ್ಲಿ ನದಿಮೂಲವಿರುವ ನೀರಾವರಿ ಪ್ರದೇಶದ ತಾಲ್ಲೂಕುಗಳುನ್ನು ಸಂಪೂರ್ಣ ಬರಪೀಡಿತವೆಂದು ಘೊಷಣೆ ಮಾಡುತಾ ಬಂದಿರುವ ಸರ್ಕಾರಗಳ ನಡೆ ಸರಿಯಲ್ಲ ಇಲ್ಲಿ ಯಾವುದೇ ನದಿಮೂಲವಿಲ್ಲದ ಜಗಳೂರು ಅತ್ಯಂತ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿದರು.
ಶೀಘ್ರವೆ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿ ಚುರುಕುಗೋಳಿಸುವಂತೆ ಆಡಳಿತ ಶಾಸಕರಿಗೆ ಸಲಹೇ ನೀಡುವೆ
ಲೋಕಸಬಾ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿರುವುದು ಸಹಜ ಆದರೆ ನಮ್ಮ ಅಭ್ಯರ್ಥಿ ಸಂಸದ ಜಿ ಎಂ ಸಿದ್ದೇಶ್ವರ ರವರೆ ಪೈನಲ್ ಸ್ವಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಬಿ ಜೆ ಪಿ ತಾಲ್ಲೂಕು ಅದ್ಯಕ್ಷ ಪಲ್ಲಾಗಟ್ಟೆ ಮಹೇಶ್.ಮಾಜಿ ಪಪಂ ಅದ್ಯಕ್ಷ ಕಾಯಿ ರೇವಣ್ಣ.ಪಪಂ ಸದಸ್ಯರಾದ ಪಾಪಲಿಂಗಪ್ಪ.ದೇವರಾಜ್ ಸೇರಿದಂತೆ ಹಾಜರಿದ್ದರು.