Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 10
ಅಡ್ಡಲಾಗಿದ್ದ ಬೀದಿ ಬದಿ ವ್ಯಾಪಾರಿಗಳ ಸರಕು ಸಾಮಾಗ್ರಿಗಳ ತೆರವು.
ಜಗಳೂರು ಸುದ್ದಿ:ಪಟ್ಟಣದ ಜನಸಂಪರ್ಕಮುಂಬಾಗ,ಹಾಗೂ ಮುಖ್ಯರಸ್ತೆಯ ಬೀದಿಬದಿ ವ್ಯಾಪಾರಿಗಳ ಸುಗಮ ಸಂಚಾರಕ್ಕೆ ಅಡ್ಡಲಾಗಿಟ್ಟಿದ್ದ ಸರಕು ಸಾಮಾಗ್ರಿ,ತರಕಾರಿ,ಹಣ್ಣಿನ ವ್ಯಾಪಾರಿಗಳಿಗೆ ಪುಟ್ ಫಾಥ್ ಮೇಲೆ ಅಡ್ಡಿಪಡಿಸದಂತೆ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಖಡಕ್ ಎಚ್ಚರಿಕೆ ನೀಡಿದರು.
ಬೀದಿ ಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು.ಅನೇಕ ದೂರುಗಳು ಬಂದಿವೆ.ಮುಖ್ಯ ರಸ್ತೆಯಲ್ಲಿ ಹಾಗೂ ಜನಸಂಪರ್ಕಕಛೇರಿ ಮುಂಬಾಗ ವಾಹನದಟ್ಟಣೆಯಾಗದಂತೆ ಸುಗಮ ಸಂಚಾರಕ್ಕೆ ಅವಕಾಶಕ್ಕೆ ಅನುಕೂಲವಾಗಲಿದೆ.ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಿದರೆ ವಾಹನ ಸಂಚಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಖಿಫಾಯತ್,ಸೇರಿದಂತೆ ಇದ್ದರು.