Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೧
ಜಗಳೂರಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಮೆರಗು ತಂದ ಕೆ ಎಸ್ ಆರ್ ಟಿ ಬಸ್ ಬಸ್ ಚಾಲಕ ಹಾಗೂ ಕಂಡಕ್ಟರ್ ನಿಂದ ವಿಶೇಷವಾಗಿ ಅಲಾಂಕೃತವಾಗಿ ಕನ್ನಡ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಶಾಸಕ ಬಿ ದೇವೆಂದ್ರಪ್ಪ ವಿಶೇಷವಾಗಿ ಅಲಾಕೃತಗೊಂಡ ಕೆ ಎಸ್ ಆರ್ ಟಿ ಸಿ ಬಸ್ ಚಾಲನೆ ನೀಡಿದರು ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚಾರಿಸಿ ಕನ್ನಡ ನಾಡಿನ ಕವಿಗಳ ಪ್ರಾತ ಸ್ಮರಣೆಯರು ಜನಪದರ ಕಲಾವಿದರ ಕನ್ನಡ ಹಾಡಿನ ಮೂಲಕ ಕನ್ನಡಿಗರನ್ನು ಎಚ್ಚರಗೋಳಿಸುವಂತ ಗೀತೆಗಳ ಮೂಲಕ ಮೈಮನ ರೋಮಂಚನಗೋಳಿಸುವಂತ ದೃಶ್ಯ ಕಂಡು ಬಂದಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆಪಿ ಪಾಲಯ್ಯ ಕನ್ನಡ ರಾಜ್ಯೋತ್ಸವ ಹಬ್ಬಕ್ಕೆ ಶುಭಾ ಕೋರಿದರು. ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಗಳು ಸೇರಿದಂತೆ ಹಾಜರಿದ್ದರು.