ಅಂತರ ಜಿಲ್ಲಾ ಕಳ್ಳನ ಬಂಧನ ಮಾಡುವಲ್ಲಿ ಜಗಳೂರು ಪೊಲೀಸರು ಯಶ ಸ್ವಿಯಾಗಿದ್ದಾರೆ ಎಂದು ದಾವಣಗೆರೆ ಎಸ್ಪಿ ರಿಷ್ಯಂತ್ ಶ್ಲಾಘನಿದ್ದಾರೆ.
. ಜಗಳೂರು ಪಟ್ಟಣದಲ್ಲಿ ಈ ಹಿಂದೆ ಕಳೆದ ದಿನಾಂಕ 7_11_2022 ರಂದು ದೇವೆಗೌಡ ಬಡಾವಣೆಯಲ್ಲಿರುವ ಶ್ರೀ ಮಂಜುನಾಥರವರ ಮನೆಯಲ್ಲಿ 260ಗ್ರಾಂ ಬಂಗಾರ ಮತ್ತು 6 ಕೆ ಜಿ 328 ಗ್ರಾಂ ಬೆಳ್ಳಿ ಸಾಮಾನುಗಳನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಈ ಜಾಲವನ್ನ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಿ ಗುನ್ನೆ ನಂಬರ್ 256/2022 ಕಲಂ 454_457.380 ಐಪಿಸಿ ಪ್ರಕರಣ ಅಧಿಕ್ಷಕರು ಹೆಚ್ಚುವರಿ ಸಹಾಯಕ ಪೊಲೀಸ್ ಅಧಿಕ್ಷಕರ ನೇತೃತ್ವದಲ್ಲಿ ಜಗಳೂರು ಪೊಲೀಸ್ ನಿರೀಕ್ಷಕರಾದ ಶ್ರೀವಿವಾಸರಾವ್ ಜಗಳೂರು ಪೊಲೀಸ್ ಠಾಣೆ ಆಪಾರಧ ತಂಡ ಗ್ರಾಮಾಂತರ ಉಪಾ ವಿಭಾಗದ ಆಪಾರಧ ತಂಡ ಪ್ರಕರಣ ಭೇದಿಸಲು ತಂಡ ರಚಿಸಲಾಗಿತ್ತು.ಆಪಾರಧ ತಂಡ ಸಿಬ್ಬಂಧಿಗಳಾದ ಮಾರುತಿ ಬಸವರಾಜ್ ಇವರು ಪಟ್ಟಣದ ಹೊರಹೊಲಯದಲ್ಲಿ ಅನುಮಾನಸ್ಪದ ವ್ಯಕ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಆ ವ್ಯಕ್ತಿಯು ಈ ಮೇಲ್ಕಂಡ ಪ್ರಕರಣದಲ್ಲಿ ಮತ್ತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಬಡಾವಣೆ ಒಂದು ಕಳ್ಳತನ ಪ್ರಕರಣದಲ್ಲಿ ಸೇರಿದಂತೆ ಭಾಗಿಯಾಗಿರುವುದು ತಿಳಿದು ಬಂದಿದೆ . ಆರೋಪಿ ಚನ್ನರಾಯ ಪಟ್ಟಣದ ಮೂಲದವನೆಂದು ಕೆಲವರಿಂದ ತಿಳಿದು ಬಂದಿದ್ದು ಅಂತರ ಜಿಲ್ಲಾ ಕಳ್ಳನಿಂದ ಸುಮಾರು 25 ಲಕ್ಷ ರೂ ಮೌಲ್ಯದ ಬೆಲೆ ಬಾಳುವ 503ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಇನ್ನುಳಿದ ಬಂಗಾರ ಬೆಳ್ಳಿ ಬೇಕಾಗಿದ್ದು ಪುನ ಈ ಪ್ರಕರಣದಲ್ಲಿ ಭಾಗಿಯಾದ ಅರೋಪಿಗೆ ಬಲೆ ಬೀಸಲಾಗುತ್ತಿದೆ ಕಾರ್ಯಾಚರಣೆಯಲ್ಲಿ ಜಗಳೂರು ಪೊಲೀಸ್ ನಿರೀಕ್ಷಕರಾದ ಶ್ರೀನಿವಾಸ ರಾವ್ ಉಪಾ ನೀರಿಕ್ಷಕರಾದ ಎಸ್ ಡಿ ಸಾಗರ್ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್.ಮಾರುತಿ.ನಾಗಭೂಷಣ .ಹನುಮಂತ ಕವಾಡಿ.ದಾವಣಗೆರೆ ಸೈಯದ್ ಗಪಾರ್.ಶ್ರೀ ನಾಗರಾಜಯ್ಯ.ಹಾಗೂ ಪೊಲೀಸ್ ಗಣಕಯಂತ್ರ ಸಿಬ್ಬಂದಿ ಯಾದ ರಾಘವೇಂದ್ರ. ಶಾಂತಕುಮಾರ್ ಅಂತರ ಜಿಲ್ಲಾ ಕಳ್ಳನ ಬಂಧನ ಮಾಡುವಲ್ಲಿ ಯಶ್ ಸ್ವಿಯಾಗಿದ್ದಾರೆ ಇವರ ಕಾರ್ಯಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್ ರವರು ಶ್ಲಾಘಿಸಿದ್ದಾರೆ..