filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ದಾವಣಗೆರೆ ಜಿಲ್ಲೆ ಸುದ್ದಿ ಜಗಳೂರು ಸೆಪ್ಟೆಂಬರ್ 30

ಪಟ್ಟಣದ ಮುಖ್ಯ ರಸ್ತೆ ಎರಡು ಬದಿಗೆ 69 ಅಡಿ ಆಗಲಿಕರಣ

ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಚುರುಕಿನಿಂದ ಸಾಗಿದ ಮಾರ್ಕಿಂಗ್ ಕಾರ್ಯಚರಣೆ
ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆವರೆಗೂ ಪಟ್ಟಣದ ಮುಖ್ಯರಸ್ತೆ ಆಗಲಿಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ರಸ್ತೆ ಆಗಲಿಕರಣ ಮಾಡಲು ಸ್ಥಳ‌ ಗುರುತು ಮಾಡುವ ಸರ್ವೆ ಕಾರ್ಯ ಚಾಲನೆ ನೀಡಿ ಚುರುಕಿನಿಂದ ಕಾರ್ಯನಿರ್ವಹಿಸಿದರು.

ಪಟ್ಟಣದಲ್ಲಿ ಇಕ್ಕಟ್ಟಾದ ರಸ್ತೆಯಿಂದ ಈಗಾಗಲೇ ಅನೇಕ ಆಪಘಾತಗಳು ನಡೆದಿರುವುದು ಕಣ್ಮುಂದೆಯಿದೆ ಇತ್ತೀಚೆಗೆ ಬಸ್ಸು ಮತ್ತು ಬೈಕ್ ಆಪಘಾತವಾಗಿ ವಾಹನ ಸವಾರರು ಸ್ಥಳದಲ್ಲಿಯೆ ಭಯಾನಕ ಆಪಘಾತ ನಡೆದು ಪ್ರಾಣ ಕಳೆದುಕೊಂಡ ಘಟನೆಗಳು ಸಂಭವಿಸಿವೆ. ಇಂತ ಪರಿಸ್ಥಿತಿಯಲ್ಲಿ ಬಹುದಿನದ ಕನಸು ರಸ್ತೆ ಆಗಲಿಕರಣ ಪಟ್ಟಣದ ಜನರ ಇಚ್ಚೆಯಂತೆ ಪಟ್ಟಣದ ಅಭಿವೃದ್ಧಿ ರಸ್ತೆ ಆಗಲಿಕರಣ ಪ್ರಮುಖ ಬೇಡಿಕೆಯಾಗಿತ್ತು.ಈ ಬಹುದಿನದ ಕನಸು ಇದೀಗ ರಸ್ತೆ ಆಗಲಿಕರಣಕ್ಕೆ ಸರ್ಕಾರ ಈಗಾಗಲೇ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ರವರ ಸತತ ಒತ್ತಡ ಮೇರೆಗೆ 20 ಕೋಟಿ ಅನುದಾನ ಮಂಜೂರು ಮಾಡಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಇದೀಗ ರಸ್ತೆ ಅಳತೆ ಮಾಡಿ ಗುರುತು ಮಾಡುವ ಮೂಲಕ ಕಾರ್ಯಚರಣೆ ಚುರುಕಿನಿಂದ ಸಾಗಿದೆ.
ಸರ್ವೆ ಕಾರ್ಯ‌ ಮಾಡುತ್ತಿದ್ದಂತೆ ಸಾರ್ವಜನಿಕರು ಕಿಕ್ಕಿರಿದು ಜನತೆ ಕೂತುಹಲದಿಂದ ನೋಡುತಾ ನಮ್ಮ ಬಿಲ್ಡಿಂಗ್ ರಸ್ತೆಗೆ ಹೋಗಲಿದೆ ನಮ್ಮ ಕಟ್ಟಡ ಹೊಡೆಯುತ್ತಾರೆ ಎಂಬ ಅತಂಕದಲ್ಲಿ ರಸ್ತೆ ಅಕ್ಕ ಪಕ್ಕದ ಮಾಲಿಕರು ದಿಗ್ ಭ್ರಮೆಯಿಂದ ನೋಡತೊಗಿದರು.

ಪಟ್ಟಣದ ಮುಖ್ಯ ರಸ್ತೆ ಎರಡು ಬದಿಗೆ 69 ಅಡಿ ಆಗಲಿಕರಣ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ತಿಳಿಸಿದರು

. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್. ಕಾಂಗ್ರೆಸ್ ಎಸ್ ಟಿ.ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್. ಜಿಪಂ ಕಾರ್ಯಪಾಲಕ ಅಭಿಯಂತರರಾದ ಶಿವಮೂರ್ತಿ..ಪೊಲೀಸ್ ಸಭ್ ಇನ್ಸ್‌ಪೆಕ್ಟರ್ ಗಳಾದ ಮಂಜುನಾಥ. ಗಾದಿಲಿಂಗಪ್ಪ. . ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್..ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ .ಪಪಂ ಸದಸ್ಯರಾದ ರಮೇಶ್ ರೆಡ್ಡಿ.ಮಂಜುನಾಥ..ಮುಖಂಡ ಹಟ್ಟಿ ತಿಪ್ಪೇಸ್ವಾಮಿ ಪಪಂ ಸದಸ್ಯ. ಲುಕ್ಮಾನ್ ಖಾನ್.ದೇವರಾಜ್..ಮುಖಂಡ ಕೆಚ್ಚೆನಹಳ್ಳಿ ಹರೀಶ್. ಮಾಜಿ ಪಪಂ ಸದಸ್ಯರಾದ ಚಂದ್ರಣ್ಣ.ಕಾಟಪ್ಪ. ಪಪಂ ಮಾಜಿ ಅದ್ಯಕ್ಷ ಮಂಜಣ್ಣ..ಪಪಂ ಇಂಜಿನಿಯರ್ ಶೃತಿ.ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!