ಶುಕ್ರದೆಸೆನ್ಯೂಸ್ ವೆಬ್ ಕಾಂ
By shukradeshe news Published on September 8_, 2024
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹರಪನಹಳ್ಳಿ ತಾಲೂಕಿನ ನಿಚ್ಚವ್ಬನಹಳ್ಳಿ ಚೌಡೇಶ್ವರಿ ಭಜನೆ ಕಲಾ ತಂಡ ಹಾಗೂ ಮರಿಯಮ್ಮ ದೇವಿ ಭಜನಾ ಕಲಾ ತಂಡದ ವತಿಯಿಂದ ಬಸವನಕೋಟೆ ಶ್ರೀ ದುರ್ಗಾಂಭಿಕಾ ದೇವಿ ಆವರಣದಲ್ಲಿ ಗಣೇಶ್ ಚತುರ್ಥಿ ಅಂಗವಾಗಿ ಅದ್ದೂರಿಯಾಗಿ ಜರುಗಿತು.ಈ ಸಂದರ್ಭದಲ್ಲಿ ಚೌಡೇಶ್ವರಿ ಭಜನಾ ಕಲಾ ತಂಡ ಮುಖ್ಯಸ್ಥರಾದ ಹನುಮಂತಪ್ಪ ಮಾಸ್ತರ. ಮರಿಯಮ್ಮದೇವಿ ಭಜನಾ ಸಂಘದ ಅಡವಿ ಸೋಮಪುರ ಈರಣ್ಣ ಮಾಸ್ತರು ಊರಿನ ಗ್ರಾಮಸ್ಥರು .ಯುವ ಮುಖಂಡ ಮಾರುತಿ ಭಸವನಕೋಟೆ ಗ್ರಾಮಸ್ಥರು ಹಿರಿಯರು ಭಜನಾ ಕಲಾವಿದರಿಗೆ ಸನ್ಮಾನಿಸಿ ಗೌರವಿಸಿದರು.