ದಾವಣಗೆರೆ ಜಿಲ್ಲೆಯ ಐತಿಹಾಸಿಕ ನಗರ ದಾವಣಗೆರೆ ನಗರ ಜಿಲ್ಲಾ ಕುರುಬ ಸಂಘದಿಂದ ಬರುವ ಜನವರಿ 5ನೇ ತಾರೀಕು ಅದ್ದೂರಿ ಕನಕ ಜಯಂತ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಪ್ರತಿಷ್ಠಿತ ಮಠಗಳ ಶ್ರೀಗಳು, ಸಮಾಜದ ಗುರುಪೀಠದ ಶ್ರೀಗಳು ಸೇರಿದಂತೆ ಸಚಿವರಾದ
ಎಚ್ಎಸ್ಸಿ ಮಹದೇವಪ್ಪ ಬೈರತಿ ಸುರೇಶ್
ಝಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ,ಸೇರಿದಂತೆ ಹಲವಾರು ಜಿಲ್ಲೆಯ ಎಲ್ಲಾ ಶಾಸಕರುಗಳು ದಾವಣಗೆರೆ ಮಹಾ ನಗರ ಪಾಲಿಕೆ ಸದಸ್ಯರುಗಳು ಸಮಾಜದ ಹಿರಿಯ ಮುಖಂಡರುಗಳು ರಾಜಕೀಯ ಮುಖಂಡರು ಪಾಲ್ಗೊಡುವರು
ಇದೊಂದು ಬರೀ ಕೇವಲ ಕನಕ ವಿಜಯೋತ್ಸವ ಒಂದೇ ಅಲ್ಲ ಸಿದ್ದರಾಮಯ್ಯನವರ ಕೈ ಬಲಪಡಿಸುವ ಉದ್ದೇಶವು ಕೂಡ ಇದಾಗಿದ್ದು
ಸುಮಾರು ಲಕ್ಷಕ್ಕೂ ಹೆಚ್ಚು ಜನರನ್ನ ಎಲ್ಲಾ ಸಮುದಾಯ ಜನರ ಸೇರಿಸುವ ಸಾಧ್ಯತೆ ಕೂಡ ಇದೆ, ಇದಕ್ಕಾಗಿ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕು ಸಮಿತಿಗಳ ರಚನೆ
ವಿವಿಧ ಸಲಹಾ ಸಮಿತಿಗಳ ರಚನೆ
ಸಿದ್ಧತಾ ಸಮಿತಿಗಳು ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಹಣಕಾಸು ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ರಚನೆ ಕೂಡ ಮಾಡಲಾಗುತ್ತಿದೆ,
ಸಮಾಜದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರದ ಗೌರವಿಸುವ, ಕನಕದಾಸರ ಬಗ್ಗೆ ವೈಚಾರಿಕ ನದಗಟ್ಟಿದ ಉಪನ್ಯಾಸ ಕೂಡ ಹಮ್ಮಿಕೊಳ್ಳಲಾಗುತ್ತಿದ್ದು ಇದಕ್ಕಾಗಿ ದಾವಣಗೆರೆಯ ಕೇಂದ್ರಬಿಂದು ಹೃದಯ ಭಾಗ ಸರ್ಕಾರಿ ಪ್ರೌಢಶಾಲಾ ವಿಶಾಲ ಮೈದಾನಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ,
ಜಿಲ್ಲೆಯ ಹೊರಭಾಗದಿಂದ ಬರುವ ವಾಹನಗಳಿಗೆ ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣ ದಲ್ಲಿ ವಾಹನಗಳ ದಿನಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ,
ಜಿಲ್ಲೆಯ ಪ್ರತೀ ತಾಲೂಕಿನ ಕುರುಬ ಸಂಘ ಮತ್ತು ವಿವಿಧ ಅಂಗ ಸಂಸ್ಥೆಗಳಿಂದ ಹೋಬಳಿ ಭಟ್ಟ ಪಂಚಾಯತಿ ಭಟ್ಟುಗಳಲ್ಲಿ ಸಮಾಜದ ಜನತೆ ಹಾಗೂ ಆ ಇಂದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು
ಪ್ರಚಾರಪಡಿಸುವಂತೆ ಕರೆ ನೀಡಲಾಗಿದೆ
ದಾವಣಗೆರೆ ಜಿಲ್ಲಾ ಕುರುಬ ಸಂಘದ ಗೌರವಾಧ್ಯಕ್ಷ ಮಹಾನಗರ ಪಾಲಿಕೆಯ ಸದಸ್ಯರವಾದ ಜಿಎಂ ಶ್ರೀನಿವಾಸ್ ನೇತೃತ್ವದಲ್ಲಿ ಶಿವಣ್ಣ ಮಾಸ್ಟರ್,ಮಹಾನಗರ ಪಾಲಿಕೆಯ ಸದಸ್ಯರುಗಳಾದ ಶ್ರೀಮತಿ ಸುಧಾ ಹಿಟ್ಟಿಗುಡಿ ಮಂಜುನಾಥ್, ಶ್ರೀಮತಿ ಆಶಾ ಉಮೇಶ್, ಮಾಜಿ ಮೇಯರ್ ಗಳಾದ ಗುರುನಾಥ್, ಎಚ್ ಬಿ ಗೋಣೆಪ್ಪ ಎಚ್ ಆರ್ ಲಿಂಗರಾಜ್, ದಾವಣಗೆರೆ ಕುರುಬ ಜಿಲ್ಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶಪ್ಪ, ಮುಖಂಡರಾದ ಜಯಪ್ಪ, ಹರಿಹರದ ನಂದಿಗುಡಿ ಶ್ರೀನಿವಾಸ್, ಚೆಲುವಪ್ಪ, ಆನಂದಪ್ಪ, ಲೋಕೇಶ್,
ಚನ್ನಗಿರಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪ ಬೆಳಗೆರೆ, ಹರಿಹರದ ಬಿಬಿ ಮಲ್ಲೇಶ್, ಕುರುಬರ ಕೆರೆ ಮಂಜುನಾಥ್, ಕೊಗ್ಗನೂರು ಮಂಜು, ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ, ಸೇರಿದಂತೆ ಹಲವಾರು ಮುಖಂಡರುಗಳು ಸಮಾಜದ ಮಹಿಳಾ ಮುಖಂಡರುಗಳು ಪಾಲ್ಗೊಂಡಿದ್ದರು