ಬಾರಿ ಪೈಪೋಟಿ ಮಧ್ಯೆ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಇಂದು ಅಧಿಕೃತವಾಗಿ ಕೈ ಟಿಕೆಟ್ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರಿಗೆ ಘೋಷಣೆ
ಶುಕ್ರದಸೆ ನ್ಯೂಸ್:. ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೂತುಹಲಕಾರಿ ಮೂಡಿಸಿತ್ತು ಒಟ್ಟು ಆರು ಜನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು ಇದರಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಮತ್ತು ಬಿ ದೇವೆಂದ್ರಪ್ಪ ರವರ ಮದ್ಯೆ ಪಕ್ಷದ ಟಿಕೆಟ್ ಗಾಗಿ ಬಾರಿ ಪೈಪೋಟಿ ನಡೆಸಲಾಯಿತ್ತು ಜಗಳೂರಿನ ಜನತೆಯಲ್ಲಿ ಇವರ ನಡುವೆ ಬಾರಿ ಕೂತುಹಲಕಾರಿಯಾಗಿ ಟಿಕೆಟ್ ಸ್ವರ್ಧೆ ಏರ್ಪಟ್ಟಿರುವುದು ಒಂದು ರೀತಿ ಅಚ್ಚರಿ ಮೂಡಿಸಿತ್ತು ಒಂದನೆ ಪಟ್ಟಿ ಎರಡನೇ ಪಟ್ಟಿ ಹೊರಬಿಡುತ್ತಾರೆ ಕೈ ವರೀಷ್ಠರು ಎಂದು ಇಂತಹ ಕೂತುಹಲ ಕ್ಕೆ ಇಂದು ಶನಿವಾರ ಅಧಿಕೃತವಾಗಿ ಮೂರನೇ ಪಟ್ಟಿಯಲ್ಲಿ ಜಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರಿಗೆ ಘೋಷಣೆ ಮಾಡಲಾಗಿದೆ ಎಂದು ತಿಳುದು ಬಂದಿದೆ..