ಸುದ್ದಿ ಜಗಳೂರು

ಜಗಳೂರು ತಾಪಂ ಇಲಾಖೆಯಲ್ಲಿ ನೂತನವಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಪ್ರಭಾರೆ ಸಹಾಯಕ ನಿರ್ದೇಶಕರಾಗಿ ಮರುಳಸಿದ್ದಪ್ಪ ಅಧಿಕಾರ ಸ್ವೀಕಾರ

ಜಗಳೂರು ತಾಪಂ ಇಲಾಖೆ ಎನ್ ಆರ್ ಇ ಜಿ .ಸಹಾಯಕ‌ ನಿರ್ದೇಶಕರ ಹುದ್ದೆಗೆ ಮರುಳಸಿದ್ದಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಬಿದರಕೆರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಜೊತೆ ಜೊತೆಗೆ ಇದೀಗ ಹೆಚ್ಚುವರಿಯಾಗಿ ಪ್ರಭಾರೆ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕರಾಗಿ ಅಧಿಕೃತವಾಗಿ ತಾಪಂ ಇಲಾಖೆ ನಿಯೋಜನೆ ಮಾಡಿ ಆದೇಶ ನೀಡಿದೆ .ಶ್ರೀಯುತರು ‌ಅಧಿಕಾರ ಸ್ವೀಕಾರ ಮಾಡಿಕೊಂಡು ನನ್ನ ಅವಧಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಲು ಎಲ್ಲಾರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ತಾಪಂ ಇ.ಓ ಕೆಂಚಪ್ಪರವರು ನೂತನವಾಗಿ ಅಧಿಕಾರ ಸ್ವೀಕರಿಸಿದ ಮರುಳಸಿದ್ದಪ್ಪರವರಿಗೆ ಶಾಲು ಹಾಕಿ ಸನ್ಮಾನಿಸಿ ಉತ್ತಮ ಕೆಲಸ ಮಾಡುವಂತೆ ಶುಭಾ ಹಾರೈಸಿ ಸಲಹೇ ನೀಡಿದರು. ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕರಾದ ರವಿಕುಮಾರ್ . ಕೆಚ್ಚೆನಹಳ್ಳಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಾಸು. ಹಿರೆಮಲ್ಲನಹೊಳೆ ಗ್ರಾಪಂ ಅರವಿಂದ್ .ಗ್ರೇಡ್ ಟು ಕಾರ್ಯಧರ್ಶಿ ಪಿ ಹೆಚ್ ಬಸವರಾಜ.. ಹರ್ಷವರ್ದನ್.ಸಿಬ್ಬಂದಿಗಳಾದ ಸಿದ್ದಿಕ್ ಸೇರಿದಂತೆ ವಿವಿಧ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!