ಶುಕ್ರದೆಸೆ ನ್ಯೂಸ್: ಮುಚ್ಚುನೂರು ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಮುಚ್ವುನೂರು ಗ್ರಾಮದಲ್ಲಿ ಮಹಾನಾಯಕ ಡಾ ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿ ಅರ್ಥಪೂರ್ಣವಾಗಿ ಆಚರಿಸಿದರು ಅಂಬೇಡ್ಕರ್ ಜ್ಘಾನದ ಬೆಳಕಿನಲ್ಲಿ ಪ್ರತಿಯೊಬ್ಬ ಶಿಕ್ಷಣವಂತರಾಗಬೇಕು ದೇಶಕ್ಕೆ ಮಾದರಿ ಸಂವಿಧಾನದಿಂದ ದೇಶದಲ್ಲಿ ಸುವ್ಯವಸ್ಥಿತವಾದ ಆಡಳಿತ ನಡೆಸಲು ಸಹಕಾರಿಯಾಗಿ ದಲಿತ ಮತ್ತು ಬಹಜನ ವರ್ಗದವರಿಗೆ ಅವರು ಕೊಟ್ಟ ಮೀಸಲಾತಿ ಸೌಲಭ್ಯದಿಂದ ಬಡವರು ದರ್ಬಲರ ದುಡಿಯುವ. ವರ್ಗದ ಜನರ ಏಳ್ಗಿಗೆ ಸಹಕಾರಿಯಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ಮುಖಂಡ ಮುಚ್ಚುನೂರು ಯೋಗೆಶ್ ಅಭಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪದಾಧಿಕಾರಿಗಳು ಹಾಜರಿದ್ದರು.