ದಾವಣಗೆರೆ ಸುದ್ದಿ

ಕರ್ನಾಟಕ ರಾಜ್ಯದ ಜನಪ್ರಿಯ,ಸಂಸದರು,ಬಡವರ, ಶ್ರಮಿಕರ ರೈತರ ಬಗ್ಗೆ ಕಾಳಜಿ ಹೊಂದಿರುವ ಚಿಂತಕರು, ಜೀವನದುದ್ದಕ್ಕೂ ಸಾಮಾಜಿಕವಾಗಿ- ಶೈಕ್ಷಣಿಕವಾಗಿ ಜನರ ಸೇವೆ ಮಾಡಿದಂತಹ ಶಾಮನೂರು ಕುಟುಂಬದ ಧೀಮಂತ ಮಾತೃ ಹೃದಯಿ ರಾಜಕಾರಣಿ ನಮ್ಮ ಸಂಸದರಾದ ಪ್ರಭಾಮಲ್ಲಿಕಾರ್ಜನ್ ರವರು #ಯಾರಿಗೇ ಸಂಕಷ್ಟ ಒದಗಿದರೂ ಕೂಡಲೇ ಧಾವಿಸುವ ಸ್ಪಂದಿಸುವ ಅರೋಗ್ಯ ಮಾತೇ
#ನಮ್ಮ ಸಂಸದರು
#ನಮ್ಮ ಹೆಮ್ಮೆ ಪ್ರಭಾಮಲ್ಲಿಕಾರ್ಜುನ್
ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸ್ನೇಹಿತರ ಬಳಗದಿಂದ ಸಸಿ ವಿತರಿಸುವ ಮೂಲಕ ಶುಭಾ
ಕೋರಿದರು ಈ ಸಂದರ್ಭದಲ್ಲಿ ರಾಘವೇಂದ್ರಗೌಡ ಸೇರಿದಂತೆ ವಿವಿಧ ಮುಖಂಡರುಗಳು ಹಾಜುರಿದ್ದರು.

ವಕೀಲರು
ರಾಕೇಶ್ ಡಿ.ಸಿ ಎಂ
ಅಧ್ಯಕ್ಷರು 25 ನೇ
ವಾರ್ಡ್ ಕಾಂಗ್ರೆಸ್ ಸಮಿತಿ ದಾವಣಗೆರೆ

Leave a Reply

Your email address will not be published. Required fields are marked *

You missed

error: Content is protected !!