ಜಿಲ್ಲಾ ಮಾದಿಗ ಮಹಾಸಭಾ ಕ್ಷೇಮಾಭಿವೃದ್ದಿ ಸಮಿತಿ ಸಂಯುಕ್ತಾಶ್ರಯದ ಪ್ರೊ.ಬಿ ಕೃಷ್ಣಪ್ಪ ವೇದಿಕೆ ವತಿಯಿಂದ ಪ್ರೊ ಹೆಚ್ ಲಿಂಗಪ್ಪರವರು ರಚಿಸಿರುವ ಮಾತಂಗಿ ಕಥ ಸಂಕಲನ ಕೃತಿ ಬಿಡುಗಡೆ ಸಮಾರಂಭ ಜರುಗಲಿದೆ .


Shukradeshe news Kannada News
By m rajappa vyasagondanahalli Shukradeshe news Kannada News
Davanagere Last updated: July 17, 2026 mob no 9902997378

ದಿ. ಜುಲೈ 19 ರಂದು ಭಾನುವಾರ ದಾವಣಗೆರೆ ರೊಟರಿ ಬಾಲ ಭವನದ ಕೇಶವಮೂರ್ತಿ ಸಭಾಂಗಣದಲ್ಲಿ ಪ್ರೊ ಹೆಚ್ ಲಿಂಗಪ್ಪ ರಚಿಸಿರುವ ಮಾತಂಗಿ ಕಥನ ಕೃತಿ ಲೋಕರ್ಪಣೆಗೊಳ್ಳಲಿದೆ

.ಮಾದಿಗ ಸಮುದಾಯದ ಹಿನ್ನಲೆ ಇತಿಹಾಸ ತಿಳಿಸುವಂತ ಕಥ ಸಂಕಲನವಾಗಿದ್ದು ಇದೊಂದು ಮೌಲ್ಯಯುತ ಕೃತಿಯಾಗಿದೆ ಪುಸ್ತಕ ಲೋಕರ್ಪಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸುವಂತೆ ಕರೆ ನೀಡಿದ್ದಾರೆ. ಹಿರಿಯ ಸಾಹಿತಿ ಎಚ್ ಲಿಂಗಪ್ಪರವರ ಅನೇಕ ಕೃತಿಗಳು ಇದುವರೆಗೂ ‘ಒಟ್ಟು 39 ಕೃತಿಗಳು ಬಿಡುಗಡೆಯಾಗಿದ್ದು ಮಾತಂಗಿ ಕೃತಿ‌ ಒಂದಾಗಿದೆ


. ಲೋಕರ್ಪಣೆ ಕಾರ್ಯಕ್ರಮದಲ್ಲಿ
ದಿವ್ಯ ಸಾನಿದ್ಯವನ್ನ ದಾವಣಗೆರೆ ವಿರಕ್ತ ಮಠದ ಪೂಜ್ಯ ಡಾ. ಬಸವಪ್ರಭು ಸ್ವಾಮೀಜಿಗಳು ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಗಳು .ಮಾಜಿ ಸಂಸದರ ಜಿ ಎಂ.ಸಿದ್ದೇಶ್ವರ್ .ರಾಜ್ಯ ಮಾದಿಗ ಮಹಾಸಭಾ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಅಲೂರು ನಿಂಗರಾಜ್ .ಕೃತಿ ಲೋಕರ್ಪಣೆ ಮಿರಸಾಬಿಹಳ್ಳಿ ಶಿವಣ್ಣ .ಡಾ .ಬಿ ವಿ ವಸಂತಕುಮಾರ್ ಬಾಗವಹಿಸಲಿದ್ದು

ಮುಖ್ಯ ಅಥಿತಿಗಳಾಗಿ ದಾಸನೂರು ಕೂಸಣ್ಣ .ಸಿರಿಗೆರೆ ಮಠದ ಆಡಳಿತ ಅಧಿಕಾರಿ ವಾಮದೇವಪ್ಪ..ಸಿ ವಿ ಪಾಟೀಲ್ ಹರಿಹರ.ಮುತ್ತಣ್ಣ ಬೆಣ್ಣೂರು ರಾಜ್ಯ ಮಾದಿಗ ಮಹಾಸಭಾದ ರಾಜ್ಯಾದ್ಯಕ್ಷರು .ಮೈಲನಹಳ್ಳಿ ರೇವಣ್ಣ. ಮಾಜಿ ನಿರ್ದೇಶಕರು ಬಾಬು ಜಗಜೀವನ್ ರಾಮ್ ಸಂಶೋಧನ ಕೇಂದ್ರ .ಡಾ .ಮಲ್ಲಿಕಾರ್ಜನ್ ಕಲ್ಲಮರಳಿ ಸದಸ್ಯರು ಜಾನಪದ ಆಕಾಡೆಮಿ.ಜಯ್ಯಣ್ಣ‌.ಪುರಷೋತ್ತಮ.ಟಿ‌ಎಸ್ ರಾಜೇಂದ್ರ ಪ್ರಸಾದ್. ರುದ್ರಪ್ಪ.ಅಣಬೇರು ಜೀವನ್ ಮೂರ್ತಿ. ಜಗಳೂರಿನ ಸಾಹಿತಿಗಳಾದ. ಎನ್ ಟಿ ಎರ್ರಿಸ್ವಾಮಿ.ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ರಾಜ್ಯ ಮಾದಿಗ ಮಹಾಸಭಾ ಕ್ಷೇಮಾಭಿವೃದ್ದಿ ಸಂಘದ ಉಪಾದ್ಯಕ್ಷರಾದ ಅಲೂರು ನಿಂಗರಾಜ್ ತಿಳಿಸಿದ್ದಾರೆ.

ಜಾಹಿರಾತು ಮತ್ತು ನಿಮ್ಮೂರ ಸುದ್ದಿಗೆ ನೀವೇ ವರದಿಗಾರರ ಆಗಿ

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. Rajappmjlr543@gmail.com ಮೊಬೈಲ್ ನಂ 9902997378

Leave a Reply

Your email address will not be published. Required fields are marked *

You missed

error: Content is protected !!