filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಜಗಳೂರು ಪಟ್ಟಣದಲ್ಲಿ ಇದೆ ಮಾರ್ಚ 23 ರಂದು‌‌ ಚಿಕ್ಕ ಅರೆಕೆರೆ ಬಸವರಾಜ್ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಮತ್ತು ದ್ವನಿ ಸುರುಳಿ ವಿವಿಧ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟನೆ ಮಾಡಿಲಿದ್ದಾರೆ ಎಂದು ವಕೀಲರಾದ ಆರ್ ಒಬಳೇಶ್ ತಿಳಿಸಿದರು

ಸುದ್ದಿ ಜಗಳೂರು

ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಉದ್ದೇಶಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ತಾಪಂ ಸಭಾಂಗಣದಲ್ಲಿ ದಿನಾಂಕ 23 ಭಾನುವಾರ ರಂದು ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ಕಲಾ ವೇದಿಕೆ ( ರಿ )ಹಾಗೂ ಬಯಲು ಸಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಯುಕ್ರಾಶ್ರಯದಲ್ಲಿ ಚಿಕ್ಕ ಅರೆಕೆರೆ ಬಸವರಾಜ ರಚಿಸಿರುವ ಸಿರಿ ಸಂಪಿಗೆ ಕೃತಿ ಬಿಡುಗಡೆ ಹಾಗೂ ದ್ವನಿಸುರುಳಿ ಲೋಕರ್ಪಣೆಯಾಗಲಿದೆ. ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ ಕುರಿತು ಕೇವಲ 21 ನಿಮಿಷಗಳಲ್ಲಿ ದಾಖಲೆ ಬರಹ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನ ಕ್ಷೇತ್ರದ ಹಾಲಿ ಶಾಸಕ ಬಿ. ದೇವೇಂದ್ರಪ್ಪರವರು ಉದ್ಗಾಟಿಸುವರು. . ನಂತರ ಖ್ಯಾತ ಚಲನಚಿತ್ರ ಸಂಭಾಷಣೆಕಾರರಾದ ಹಿರಿಯ ಸಾಹಿತಿಗಳು ಖ್ಯಾತ ಕಾದಂಬರಿಕಾರರಾದ .ಡಾ ಬಿ ಎಲ್ ವೇಣು ರವರಿಂದ ಕೃತಿ ಬಿಡುಗಡೆ ಮತ್ತು ದ್ವನಿ ಸುರುಳಿ ಬಿಡುಗಡೆಗೋಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ ಎಚ್ ಪಿ ರಾಜೇಶ್ ಹಾಗೂ ಮಾಜಿ ಜಿಪಂ ಸದಸ್ಯರಾದ ಕೆ ಪಿ ಪಾಲಯ್ಯ. ಕಾಂಗ್ರೇಸ್ ರಾಜ್ಯ ಎಸ್ ಟಿ ಘಟಕದ ಪ್ರಧಾನಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಸೇರಿದಂತೆ ಬುದ್ದಿಜೀವಿಗಳು ಕವಿಗಳು ಬಾಗವಹಿಸಲಿದ್ದಾರೆ ಎಂದರು

ಚದರಪತ್ರಕರ್ತ ಸಾಹಿತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಜಗಳೂರು ಬರ ಪ್ರದೇಶವಾಗಿದ್ದರು ಸಹ ಇಲ್ಲಿ ಕಲೆ ಸಾಂಸ್ಕೃತಿಕ ಐತಿಹಾಸಿಕ ಹಿನ್ನಲೆ ಹೊಂದಿರುವ ಪ್ರದೇಶದಲ್ಲಿ ಒಂದು ವಿನೂತನ ಕಾರ್ಯಕ್ತಮ ಜರುಗಲಿದೆ . ಕಾರ್ಯಕ್ರದಲ್ಲಿ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ ಎಚ್ ಪಿ ರಾಜೇಶ್ ಸೇರಿದಂತೆ ವಿವಿಧ ಸಾಹಿತಿಗಳು ಭಾಗವಹಿಸಲಿದ್ದಾರೆ. .ಕೃತಿಕಾರ ಪಿ ಎಚ್ ಬಸವರಾಜ ಮಾತನಾಡಿ
.ರಾಜ್ಯಮಟ್ಟದ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿನೂತನ ಮತ್ತು ವಿಶಿಷ್ಟ ಕಾರ್ಯಕ್ರಮಕ್ಕೆ ಆಗಮಿಸುವ ಕವಿಗಳು ಮಹಿಳಾ ಸಾಧಕರ ಕುರಿತು ಸ್ಥಳದಲ್ಲಿಯೇ 21 ನಿಮಿಷಗಳಲ್ಲಿ ದಾಖಲೆ ಬರಹ ಸಾಧಕರ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ. ಎಚ್ ಪಿ ರಾಜೇಶ್. ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ. ರಾಜ್ಯ ಎಸ್ ಟಿ ಘಟಕದ ಪ್ರಧಾನಕಾರ್ಯಧರ್ಶಿ ಕೀರ್ತಿಕುಮಾರ್ . ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ. ಕಾಂಗ್ರೇಸ್ ಎಸ್ ಸಿ ಘಟಕದ ಅದ್ಯಕ್ಷ ಬಿ .ಮಹೇಶ್ವರಪ್ಪ. ಜಿಲ್ಲಾ ಜಾಗೃತಿ ಸಮಿತಿ ಮತ್ತು ಜ್ಘಾನತರಂಗಿಣಿ ವಿಧ್ಯಾಸಂಸ್ಥೆ ಸಂಸ್ಥಾಪಕ ಪಿ ಎಸ್ ಅರವಿಂದನ್ .ಕ.ಸಾ. ಪ ಅಧ್ಯಕ್ಷೆ ಸುಜಾತಮ್ಮರಾಜು. ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ . ಸೇರಿದಂತೆ ವಿವಿಧ ಸಂಘಟಕರು ರಾಜ್ಯಮಟ್ಟ ಕವಿಗಳು .ಸಾಧಕರು ಪ್ರಗತಿಪರ ಮುಖಂಡರು ಬುದ್ದಿಜೀವಿಗಳು ಕವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸುವಂತೆ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ಪ್ರಗತಿಪರ ಮುಖಂಡ ಆರ್ ಸತ್ಯಮೂರ್ತಿ ಗೌರಿಪುರ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!