ಪ್ರತಿ ವರ್ಷದಂತೆ ಈ ಬಾರಿಯು ಕೂಡ ತಾಲ್ಲೂಕಿನ ಮುಚ್ಚುನೂರು ಗ್ರಾಮದಲ್ಲಿ 134ನೇ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಯೋಗೇಶ್ ಐಹೊಳೆ
ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಆದ ಪರಶುರಾಮ್
.ಅಣ್ಣಪ್ಪ.
ಅಂಬೇಡ್ಕರ್ ಅಭಿಮಾನಿಗಳು ಯುವಕರು ಈ ಭಾಗಿಯಾಗಿ ಸಿಹಿ ಹಂಚುವುದರ ಮುಖಾಂತರ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು…..

Leave a Reply

Your email address will not be published. Required fields are marked *

You missed

error: Content is protected !!