ಜಗಳೂರು,ಆ.19
ದೊಣೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಶ್ರೀ.ಶರಣ ಬಸವೇಶ್ವರ ದಾಸೋಹ ಮಠದ ವ್ಯವಸ್ಥಾಪಕರಾದ ಶ್ರೀ. ಬಿ. ಆರ್. ಪ್ರಕಾಶ್(68) ಅವರು ಮೃತಪಟ್ಟಿರುತ್ತಾರೆ.ಅವರು ಪತ್ನಿ,ಮೂವರು ಮಕ್ಕಳು,ಮತ್ತು
ಅಪಾರ ಬಂಧು-ಭಕ್ತ ಬಳಗ, ಅಭಿಮಾನಿಗಳನ್ನು ಅಗಲಿರುತ್ತಾರೆ.

ಅವರ ನಿಧನಕ್ಕೆ ಗ್ರಾಮದ ಹಿರಿಯರಾದ ಜಿ. ಬಸವರಾಜಪ್ಪ,ಮಠದ ಮುಖ್ಯ
ಸಂಚಾಲಕರಾದ ದೊಣೆಹಳ್ಳಿ
ಗುರುಮೂರ್ತಿಸ್ವಾಮಿ,ಕಾನಾಮಡುಗು ಮಠದ ಐಮಡಿ ಶರಣರು,VSSSN ಅಧ್ಯಕ್ಷರಾದ
ಕೆ. ಗುರುಮೂರ್ತಿ,ಮಾಜಿ ಅಧ್ಯಕ್ಷರಾದ ಆರ್.ವೀರೇಶ್,
ಎಚ್. ಪ್ರಕಾಶರೆಡ್ಡಿ ಸಂತಾಪ
ವ್ಯಕ್ತ ಪಡಿಸಿರುತ್ತಾರೆ.

Leave a Reply

Your email address will not be published. Required fields are marked *

You missed

error: Content is protected !!