ದಾವಣಗೆರೆ ಜಿಲ್ಲೆ ಜಗಳೂರು ಬ್ರೇಕಿಂಗ್ ನ್ಯೂಸ್
ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಪಿಡಿಓ ಶಶಿದರ್ ಪಾಟೇಲ್ ಲೋಕಾಯುಕ್ತ ಬಲೆಗೆ
.
ಲೋಕಾಯುಕ್ತ ಬೆಲೆಗೆ ಬಿದ್ದ ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಗ್ರಾಮ ಪಂಚಾಯತಿ ಪಿಡಿಒ ಶಶಿದರ್ ಪಾಟೆಲ್ ಈಗಾಗಲೇ ಸುಮಾರು ಬಾರಿ ಇಲಾಖೆಯಲ್ಲಿ ಅನೇಕ ಭ್ರಷ್ಟಚಾರ ವೇಸಗಿದ ಹಿನ್ನಲೆಯಲ್ಲಿ ಈತನನ್ನ ಮೇಲಾಧಿಕಾರಿಗಳು ಅಮಾನತ್ತು ಮಾಡಲಾಗಿತ್ತು.
ಪುನ ಹೇಗೂ ಮಾಡಿ ಪುನ ಕರ್ತವ್ಯಕ್ಕೆ ಹಾಜುರಾಗಿ ಕೆಲವೇ ತಿಂಗಳುಗಳಲ್ಲಿ ಇದೀಗ ಪಿಡಿಓ ಶಶಿದರ್ ಪಾಟೇಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ
ಸೂರಗೊಂಡನಹಳ್ಳಿ ಗ್ರಾಮದ ಅಶೋಕ ಎನ್ನುವಂತ ರೈತ ತನ್ನ ಮನೆಗೆ ಇಸ್ವತ್ತು ಮಾಡಿಕೊಡಲು ಕೇಳಿದಾಗ ಪಿಡಿಓ 10 ಸಾವಿರ ಲಂಚ ಕೇಳಿದಂತೆ ರೈತ ಪಂಚಾಯಿತಿ ಕಛೇರಿಯಲ್ಲಿ ಪಿಡಿಓ ಗೆ ಲಂಚ ಕೊಡುತ್ತಿರುವ ವೇಳೆ ದಾವಣಗೆರೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಬಲೆ ಬೀಸಿದ್ದಾರೆ.
