ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಶಕ್ತಿ ದೇವತೆ ಶ್ರೀ ಮಡ್ರಹಳ್ಳಿ ಚೌಡೇಶ್ವರಿ ದೇವಿಯ ಪೂಜಾರಿ ಗ್ರಾಮದ ಮುಖಂಡ ಮಲ್ಲೇಶಣ್ಣ ಅವರು ದೈವಾಧೀನರಾಗಿದ್ದರೆ. ಎಂದು ತಿಳಿಸಲು ವಿಷಾಧಿಸುತ್ತೆವೆ ಜಗಳೂರು ತಾಲ್ಲೂಕಿನ ಗುರುಸಿದ್ದಪುರ ಗ್ರಾಮದ ಮಲ್ಲೇಶಣ್ಣ ರವರಿಗೆ ಕಳೆದ 10 ದಿನಗಳ ಹಿಂದೆ ಪಾರ್ಶ್ವವಾಯು ಸ್ಟ್ರೋಕ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇವರಿಗೆ ಒಬ್ಬ ಪುತ್ರನಿದ್ದು ಅವರ ಕುಟುಂಬದವರುನ್ನು ಹಾಗೂ ಸಂಬಂಧಿಕರುನ್ನು ಬಿಟ್ಟು ಆಗಲಿದ್ದಾರೆ ಇವರು ಶಾಸಕ ಎಸ್ ವಿ ರಾಮಚಂದ್ರರವರ ಅಭಿಮಾನಿಯಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿದ್ದರು ಮುಂಚೂಣಿಯಲಿದ್ದು ಕಾರ್ಯಕ್ರಮ ನಡೆಸಲು ಸಹಕಾರಿಯಾಗಿದ್ದರು. ಇವರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ
