ಬಿಜೆಪಿ ಮಂಡಲ ಉಪಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆನೆ – ಪೂಜಾರ್ ಸಿದ್ದಪ್ಪ .

By shukradeshe news
editor m.rajappa vyasgondanahalli
Kannada | online news portal |Kannada news online July 22_7_2026

ಬಿಜೆಪಿ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಲಭಿಸದೆ ನನ್ನ ಸ್ವಾಭಿಮಾನ ಉಳಿಸಿಕೊಳ್ಳಲು ಜಗಳೂರು ಕ್ಷೇತ್ರದ ಬಿಜೆಪಿ ಮಂಡಲ ಅದ್ಯಕ್ಷರಿಗೆ ಖುದ್ದಾಗಿ ಭೇಟಿ ಮಾಡಿ
ನನ್ನ ಮಂಡಲ ಉಪಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.

ಪಕ್ಷವು ನನ್ನನ್ನ ಗುರುತಿಸಿ ಇತ್ತಿಚಿಗೆ ತಾವುಗಳು ನನಗೆ ನೀಡಿದ ಹುದ್ದೆಯನ್ನ ನಿಭಾಯಿಸಲು ಸಾದ್ಯವಿಲ್ಲದ ಕಾರಣ
ಬಿಜೆಪಿ ಮಂಡಲ ಉಪಾದ್ಯಕ್ಷ ಸ್ಥಾನ ಬಹುಮುಖ್ಯವಾದ ಸ್ಥಾನಮಾನವಾಗಿರುವುದರಿಂದ ನನಗೆ ನ್ಯಾಯ ಒದಗಿಸಲು ಸಾದ್ಯವಿಲ್ಲ ನಮ್ಮ ಮನೆಯ ಕೆಲಸ ಒತ್ತಡದಿಂದ ನನ್ನ ಸ್ಥಾನಕ್ಕೆ ರಾಜಿನಾಮಿ ನೀಡಿದ್ದೆನೆ ಎಂದು ತಿಳಿಸಿದ್ದಾರೆ.. ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ಕೋಟಿ .ಹುಚ್ಚಂಗಿಪುರದ ನಾಗೇಶಿ ಸೇರಿದಂತೆ ಮುಂತಾದವರು ಹಾಜುರಿದ್ದರು.

ಬಿಜೆಪಿ‌ ಪಕ್ಷದ ಎಸ್ ಸಿ.ಮೋರ್ಚಾದಲ್ಲಿ ಹಿರಿಯರಿಗೆ ಸ್ಥಾನಮಾನ ನೀಡಲಾಗಿದೆ ಹೊಸಬರಿಗೆ ಬಿಜೆಪಿ ಎಸ್ ಸಿ ಮೊರ್ಚಾ ಉಪಾದ್ಯಕ್ಷರನ್ನಾಗಿ ಆವಕಾಶ ಕಲ್ಪಿಸಿಕೊಡುವಂತೆ ಪೂಜಾರ್ ಸಿದ್ದಪ್ಪರವರ ನಿಲುವು ಆಗಿತ್ತು ನಾನು ಬಿಜೆಪಿ ಅದ್ಯಕ್ಷನಾಗಿ ಸಿನೀಯರ್ ಲಿಡರ್ ಗಳಿಗೆ ಆವಕಾಶ ಕಲ್ಪಿಸುವ ಉದ್ದೇಶದಿಂದ ಹೊಸಬರಿಗೆ ಸ್ಥಾನಮಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆವಕಾಶ ಮಾಡಿಕೊಡುತ್ತೆವೆ ಎಂದು ನಾನು ಮತ್ತು ನಮ್ಮ ಪಕ್ಷದ ವರಿಷ್ಠರ ಹಾದಿಯಾಗಿ ತಿಳಿಸಿದ್ದರು ಸಹ ಸುಖ ಸುಮ್ಮನೆ ರಾಜಿನಾಮೆ ನೀಡಿದ್ದಾರೆ.

ಮರುಳಾರಾದ್ಯ ಬಿಜೆಪಿ ಮಂಡಲ ಅದ್ಯಕ್ಷ ಜಗಳೂರು

Leave a Reply

Your email address will not be published. Required fields are marked *

You missed

error: Content is protected !!