ಕೆಚ್ಚೆನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಮಹಮದ್ ಆಲಿ ಅವಿರೋಧ ಅಯ್ಕೆ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಶುಭಾಕೋರಿದರು
ಜಗಳೂರು ತಾಲ್ಲೂಕಿನ ಕೆಚ್ಚೆನಹಳ್ಳಿ‌ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಬಿ.ಸಿ ಎಂ.ಮೀಸಲು ಕ್ಷೇತ್ರದಿಂದ ಸಹಕಾರ ಸಂಘದ ಸದಸ್ಯರಾಗಿ ಮಹಮದ್ ಅಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ದಿನಾಂಕ 10-11-2025 ರಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಿ.ದೇವೇಂದ್ರಪ್ಪ ಶಾಸಕರು, ವ್ಯವಸಾಯ ಸೇವಾ ಸಹಕಾರ ಸಂಘ ಕೆಂಚೇನಹಳ್ಳಿ ಬಿ.ಸಿ.ಎಂ. ಎ ಮೀಸಲು ಕ್ಷೇತ್ರದಿಂದ ಅವಿರೋಧ ಆಯ್ಕೆಯಾದ ಅಹಮದ್ ಅಲಿ ಕೆಳಗೋಟೆ ಇವರಿಗೆ ಕ್ಷೇತ್ರದ ಶಾಸಕರು ಮತ್ತು ಕೆಚ್ಚನಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲದಿಂದ ಆಯ್ಕೆಯಾಗಿದ ಹಿನ್ಬಲೆಯಲ್ಲಿ‌ ಶಾಸಕರ ಅತಿಥಿ ಗೃಹದಲ್ಲಿ ಸನ್ಮಾನಿಸಿ ಶುಭಾ ಕೋರಿದರು

*ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!