ಜಗಳೂರು ನ್ಯೂಸ್
ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಬಯಲು‌ ಸಿರಿ ಸಾಹಿತ್ಯ ವೇದಿಕೆ ವತಿಯಿಂದ ದಿನಾಂಕ‌‌ ನವೆಂಬರ್ 30 ರಂದು ಕವಿ ಗೋಷ್ಠಿ ಕನ್ನಡ ನಾಡು ನುಡಿ ವಿಚಾರ ಸಂಕೀರಣ ಮತ್ತು ಸಾಧಕರ ಸನ್ಮಾನ ಸಮಾರಂಭ ಜರುಗಲಿದೆ .

*ಜಗಳೂರು,,ಶುಕ್ರದೆಸೆ ಪತ್ರಿಕೆ ಹಾಗೂ ಶುಕ್ರದೆಸೆ ನ್ಯೂಸ್ ಮೀಡಿಯಾ ಬಯಲು ಸಿರಿ ಸಾಹಿತ್ಯ ವೇದಿಕೆ ವತಿಯಿಂದ ಕವಿಗೋಷ್ಠಿ ಹಾಗೂ ಕನ್ನಡ ನಾಡು ನುಡಿ ವಿಚಾರ ಸಂಕಿರಣ ಸಾಧಕರ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಮೀಡಿಯಾ ಸಂಪಾದಕ ಎಂ
.ರಾಜಪ್ಪ ವ್ಯಾಸಗೊಂಡನಹಳ್ಳಿರವರು ತಿಳಿಸಿದ್ದಾರೆ.
November 21, 2025

ಜಗಳೂರು, ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ಇದೇ ತಿಂಗಳ ನವೆಂಬರ್ 30.ನೇ ತಾರೀಕು ಶುಕ್ರದೆಸೆ ಪತ್ರಿಕೆ ಹಾಗೂ ಶುಕ್ರದೆಸೆ ನ್ಯೂಸ್ ಮೀಡಿಯಾ

ಮತ್ತು ಬಯಲು ಸಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕಾವೇರಿ ಸಂಸ್ಥೆ ಸಹಯೋಗದಲ್ಲಿ,70,ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿ ಗೋಷ್ಠಿ , ಕನ್ನಡ ನಾಡು, ನುಡಿ ವಿಚಾರ ಸಂಕಿರಣ, ಕನ್ನಡ ಹಾಡುಗಳ ಗಾನ ಲಹರಿ,

ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ, ಈ ಕಾರ್ಯಕ್ರಮದ ಉದ್ಘಾಟನೆಗೆ ಜಗಳೂರು ಕ್ಷೇತ್ರದ ಶಾಸಕರಾದ ಶ್ರೀ ಬಿ ದೇವೇಂದ್ರಪ್ಪ , ಹಾಗೂ ಶ್ರೀ ಜೆ ಪಿ ಓಬಣ್ಣ, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು,

ಶ್ರೀರಂಗಪ್ಪ,ವೆಂಕಪ್ಪನವರ್,ಶ್ರೀಡಾ,, ಬುರುಡೆಕಟ್ಟೆ ಮಂಜಪ್ಪ,ಇತಿಹಾಸ ಸಂಶೋಧಕರು, ದಾವಣಗೆರೆ.,
ವಿಶೇಷ ಆಹ್ವಾನಿತರಾಗಿ, ವೀರು ಸಂಗೀತ ನಿರ್ದೇಶಕರು ಬೆಂಗಳೂರು . ಮಹಾಂತೇಶ್ ಚೋಳಚಗುಡ್ಡ, ನಿರ್ದೇಶಕರು, ದೇಸಾಹಿ ಚಲನಚಿತ್ರ, ಬೆಂಗಳೂರು,

ಶ್ರೀ ಆದರ್ಶ, ಉಪಾಧ್ಯಕ್ಷರು,ಕರ್ನಾಟಕ ಗಾಣಿಗ ಕ್ಷೇಮಭಿವೃದ್ದಿ ಸಂಘ, ಜಗಳೂರು, ಶ್ರೀ ಸಹನಾ ಪಿಂಜಾರ, ಜಾನಪದ ವಿ ವಿ ಸಿಂಡಿಕೆಟ್ ಸದಸ್ಯೆ, ಹೊಸಪೇಟೆ, ಹಾಗೂ

ಮುಖ್ಯ ಅತಿಥಿಗಳಾಗಿ, ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ .ಮಾಜಿ ಶಾಸಕ ಹೆಚ್ ಪಿ ರಾಜೇಶ್ , ಸ್ಯೆಯದ್ ಕಲೀಂ ಉಲ್ಲಾ, ತಹಸೀಲ್ದಾರರು, ಜಗಳೂರು, ಶ್ರೀ ರವಿಚಂದ್ರ, ಸಹಾಯಕ ನಿರ್ದೇಶಕರು, ಕನ್ನಡ ಸಾಂಸ್ಕೃತಿಕ ಇಲಾಖೆ, ದಾವಣಗೆರೆ,.ಕೆ.ಟಿ ಪ್ರಸನ್ನಕುಮಾರ ಬಿ.ಟಿ.ವಿ ಮತ್ತು ಜನತಾ ವಾಹಿನ ನಿರ್ದೇಶಕರು ಬೆಂಗಳೂರು .
ಶ್ರೀ ಕೆ ಪಿ ಪಾಲಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು.
ಶ್ರೀ ಎಂ ಡಿ ಕೀರ್ತಿ ಕುಮಾರ್, ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯ ಪ್ರದಾನ ಕಾರ್ಯದರ್ಶಿ, ಜಗಳೂರು,ಶ್ರೀ ಷoಷೀರ್ ಅಹ್ಮದ್, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್, ಜಗಳೂರು,ಶ್ರೀ ಪಿ ಎಸ್ ಸುರೇಶ ಗೌಡ್ರು,ಮಾಜಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಜಗಳೂರು,ಪೊಲೀಸ್ ಇನ್ಸ್ ಪಕ್ಟರ್ ಸಿದ್ದರಾಮಯ್ಯ . ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್.ನೀರಾವರಿ ಹೋರಾಟಗಾರ ವಕೀಲರಾದ ಆರ್ ಒಬಳೇಶ್.ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ.

ಇನ್ನು ಕಾರ್ಯಕ್ರಮದಲ್ಲಿ ಕವಿಗಳು. ಅನೇಕ ಗಣ್ಯರು ಸಾಧಕರು ಕನ್ನಡ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾಹಿತ್ಯಾಸಕ್ತರು, ಹಾಗೂ ಹಾಗೂ ಸಮಾಜಮುಖಿ ಚಿಂತಕರು ಬಾಗವಹಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಲು.ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕರು ಹಾಗೂ ಬಯಲು ಸಿರಿ ಸಾಹಿತ್ಯ ವೇದಿಕೆ ಅದ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರವರು ತಿಳಿಸಿದ್ದಾರೆ

ವರದಿ. ಪುರಂದರ ಲೋಕಿಕೆರೆ
ಸುದ್ಧಿಗಾಗಿ ಸಂಪರ್ಕಿಸಿ. 9611935928

ಶುಕ್ರದೆಸೆ ನ್ಯೂಸ್ ಮೀಡಿಯಾ ಕಛೇರಿ ಮೊಬೈಲ್‌ ನಂ 8073079907

Leave a Reply

Your email address will not be published. Required fields are marked *

You missed

error: Content is protected !!