ಸಂತೆಬೆನ್ನೂರಲ್ಲಿ ಉಚಿತ ನೇತ್ರ ತಪಸಣಾ ಶಿಬಿರ……
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ
ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಶಂಕರ ದೃಷ್ಟಿ ಕೇಂದ್ರ ಚನ್ನಗಿರಿ ಲಯನ್ಸ್ ಇಂಟರ್ನ್ಯಾಷನಲ್ ದಾವಣಗೆರೆ ವಿಜಯ ಯುವಕ ಸಂಘ ಸಂತೆಬೆನ್ನೂರು, ನಾಗರಿಕ ಸೇವಾ ಸಮಿತಿ ಸಂತೆಬೆನ್ನೂರು ಸಯುಕ್ತ ಆಶ್ರಯದಲ್ಲಿ ಇದೇ 23ರ ಭಾನುವಾರ ಉಚಿತ ನೇತ್ರ ತಪಾಸಣ ಶಿಬಿರ ವಿಜಯೋಕರ ಸಂಘ ಪ್ರಾಥಮಿಕ ಪ್ರೌಢಶಾಲೆ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿದೆ.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಇತ್ತೀಚಿನ ಎರಡು ಫೋಟೋ ಎರಡು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತದಾನ ಪತ್ರ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು
ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆಗಳನ್ನು ತರಬೇಕು ಹಾಗೂ ಕಡ್ಡಾಯವಾಗಿ 20 ರಿಂದ 40 ವರ್ಷದೊಳಗಿನ ಸಂಬಂಧಿಕರನ್ನು ಜೊತೆಗೆ ಕರೆ ತರಬೇಕು ಎಂದು ಲಯನ್ಸ್ ಎಲೆಸ್ ಪ್ರಜ್ಞೆ ಅಧ್ಯಕ್ಷರು ದಾವಣಗೆರೆ ಲಯನ್ ರೇವಣಸಿದ್ದನಗೌಡ ಪ್ರಕಾಶ್ ಕೋರಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!