ಮಾಧ್ಯಮಗೋಷ್ಠಿಗೆ ಆಹ್ವಾನ
ಆತ್ಮೀಯರೇ,,,,
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಡಿಸೆಂಬರ್ 12 ರಂದು ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಮಾಜಿ ಸಚಿವರಾದ ಶ್ರೀ ಎಚ್.ಆಂಜನೇಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಆದ್ದರಿಂದ ತಾವುಗಳು ಸಕಾಲಕ್ಕೆ ಆಗಮಿಸಲು ಕೋರಿದೆ.
ವಿಷಯ: ಒಳಮೀಸಲಾತಿಯನ್ನು ಕಾನೂನು ಮಾಡುವಂತೆ ಒತ್ತಾಯಿಸುವ ಕುರಿತು .
ವಂದನೆಗಳೊಂದಿಗೆ
ಹೆಚ್.ಆಂಜನೇಯ
ಮಾಜಿ ಸಚಿವರು
